ಸಾಲು ಸಾಲು ಹಬ್ಬ, ಜಿಎಸ್‌ಟಿ ಕಡಿತದಿಂದ ಕೈಗೆಟುಕುವ ದರದಲ್ಲಿ ಕಾರು, ಲಕ್ಷ ಲಕ್ಷ ರೂ ಇಳಿಕೆ

ಸಾಲು ಸಾಲು ಹಬ್ಬ, ಜಿಎಸ್‌ಟಿ ಕಡಿತದಿಂದ ಕೈಗೆಟುಕುವ ದರದಲ್ಲಿ ಕಾರು, ಲಕ್ಷ ಲಕ್ಷ ರೂ ಇಳಿಕೆ

Published : Sep 08, 2025, 03:21 PM IST

ಕೇಂದ್ರ ಸರ್ಕಾರದ ಜಿಎಸ್‌ಟಿ ಕಡಿತ, ಮತ್ತೊಂದೆಡೆ ಸಾಲು ಸಾಲು ಹಬ್ಬದ ಆಫರ್ ಇದೀಗ ಕಾರು ಕೈಗೆಟುವ ದರದಲ್ಲಿ ಲಭ್ಯವಾಗುತ್ತಿದೆ. ಸೆ.22ರಿಂದ ಕಾರಿನ ಬೆಲೆಯಲ್ಲಿ ಭಾರಿ ಇಳಿಕೆಯಾಗುತ್ತಿದೆ.

ದಸರಾ, ದೀಪಾವಳಿ ಹೀಗೆ ಹಬ್ಬದ ಸಾಲುಗಳೇ ನಿಮ್ಮ ಮುಂದಿದೆ. ಹಬ್ಬದ ಖುಷಿ ಹೆಚ್ಚಳಕ್ಕೆ ನೀವಾನಾದ್ರೂ ಹೊಸ ಕಾರು, ಬೈಕ್ ಕೊಳ್ಳುವ ಆಲೋಚನೆಯಲ್ಲಿದ್ದೀರಾ. ನಾಳೇನೇ ಬುಕ್ ಮಾಡೋಣ ಅಂತಾ ಹೊರಟಿದ್ದೀರಾ..? ಸೆಪ್ಟೆಂಬರ್ 22ರ ವರೆಗೆ ಕಾದು ನೋಡಿದರೆ ಉತ್ತಮ. ಕಾರಣ ಕೇಂದ್ರ ಸರ್ಕಾರ ಜಿಎಸ್​ಟಿ ಕಡಿತ ಮಾಡಿದ ಪರಿಣಾಮ ಕಾರುಗಳ ದರದಲ್ಲಿ ಭಾರೀ ಇಳಿಕೆಯಾಗಲಿದೆ. ಆಗಲೇ ಕಾರು ತಯಾರಿಕಾ ಕಮಪನಿಗಳೂ ಕೂಡ ತಮ್ಮ ಕಾರುಗಳ ಮೇಲಿನ ದರ ಕಡಿತದ ಪಟ್ಟಿ ಬಿಡುಗಡೆ ಮಾಡಿವೆ. 

05:40ಕೋಟ್ಯಂತರ ರೂ. ವೆಚ್ಚದಲ್ಲಿ ಪಾರ್ಕಿಂಗ್ ಕಟ್ಟಡ ನಿರ್ಮಿಸಿ ಖಾಸಗಿಯವರಿಗೆ ಸೇಲ್? BBMP ಅಂಧಾ ದರ್ಬಾರ್...
07:38AutoCross Rally ಚಿಕ್ಕಮಗಳೂರಿನಲ್ಲಿ ಮೈನವಿರೇಳಿಸಿದ ಆಟೋ ಕ್ರಾಸ್ ರ‍್ಯಾಲಿ!
02:48Financiers Harassment ಸಾಲ ಕಟ್ಟುವಂತೆ ಕಿರುಕುಳ, ತನ್ನದೇ ವಾಹನಕ್ಕೆ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ ಮಾಲೀಕ!
03:25ಹಾಫ್ ಹೆಲ್ಮೆಟ್ ಧರಿಸಿದರೆ ಇನ್ನು ದಂಡ, ಪ್ರಾಣ ರಕ್ಷಣೆಗೆ ಸಂಚಾರಿ ಪೊಲೀಸರು ಬದ್ಧ!
05:15Insults Customer ಹೀಯಾಳಿಸಿದ ಸಿಬ್ಬಂದಿಗೆ ಬುದ್ಧಿ ಕಲಿಸಿದ ಗ್ರಾಹಕ, 10 ಲಕ್ಷ ರೂ ಮುಂದಿಟ್ಟ ಬೆನ್ನಲ್ಲೇ ಸೇಲ್ಸ್‌ಮ್ಯಾನ್ ಕ್ಷಮೆ
03:07Traffic violation ಆ್ಯಂಬುಲೆನ್ಸ್‌ಗೆ ದಾರಿ ಬಿಡದ ಪ್ರಕರಣ, ಮಂಗಳೂರು ಕಾರು ಚಾಲಕ ಆರೆಸ್ಟ್!
03:07Driver Obstructs Ambulance ಆ್ಯಂಬುಲೆನ್ಸ್‌ಗೆ ದಾರಿ ಬಿಡದ ಕಾರು ಚಾಲಕ, ತುರ್ತು ಸೇವೆಗೆ ಬರೋಬ್ಬರಿ 30 ಕಿ.ಮೀ ಅಡ್ಡಿ!
03:02Car seized Nelamangala:ತೆರಿಗೆ ವಂಚನೆ ಹಾಗೂ ಅಕ್ರಮ ರಿಜಿಸ್ಟ್ರೇಶನ್, ನೆಲಮಂಗಲದಲ್ಲಿ 8 ಐಷಾರಾಮಿ ಕಾರು ಜಪ್ತಿ!
03:16Dangerous Wheeling:ಕೈಯಲ್ಲಿ ತಲ್ವಾರ್ ಹಿಡಿದು ಪುಂಡರ ವ್ಹೀಲಿಂಗ್; ಬೆಚ್ಚಿ ಬಿದ್ದ ಚನ್ನರಾಯಪಟ್ಟಣ ಜನ!
Read more