
ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ಶನಿವಾರ, ದ್ವಾದಶಿ-ತ್ರಯೋದಶಿ ತಿಥಿ, ಶತಭಿಷ ನಕ್ಷತ್ರ.
ಈ ವರ್ಷದ ಕೊನೆಯ ಶನಿವಾರ ಮತ್ತು ಶನಿಪ್ರದೋಷವಾಗಿದೆ. ಈ ದಿನ ಸಾಂಬಸದಾಶಿವರ ಪ್ರಾರ್ಥನೆ ಮಾಡಿ. ಈ ಸಂವತ್ಸರದ ಕೊನೆಯಲ್ಲಿ ನಾವು ಇದ್ದೇವೆ. ಇಂದು ಮೇಷ ರಾಶಿಯವರಿಗೆ ಆರೋಗ್ಯದಲ್ಲಿ ಸಮಸ್ಯೆ. ವೃತ್ತಿಯಲ್ಲಿ ಅನುಕೂಲ. ಹಿರಿಯರ ಸಲಹೆ ಪಡೆಯಿರಿ. ಕುಟುಂಬದವರಿಗಾಗಿ ಹಣವ್ಯಯ. ಸಾಂಬಸದಾಶಿವರ ಪ್ರಾರ್ಥನೆ ಮಾಡಿ.
ಇದನ್ನೂ ವೀಕ್ಷಿಸಿ: ಬಾಯಿ ಹುಳುಕು ಬಾಯಿಂದ ಬಾಯಿಗೆ ಹರಡುತ್ತಾ?