ಟಿಕ್‌ಟಾಕ್‌ ಹೆಂಡತಿ, ಟಿಪ್‌ಟಾಪ್‌ ಬಾಯ್‌ಫ್ರೆಂಡ್... ಇಂಟರೆಸ್ಟಿಂಗ್ ಮರ್ಡರ್ ಸ್ಟೋರಿ..!

Jul 12, 2020, 3:15 PM IST

ಮೈಸೂರು (ಜು. 12): ಒಂದು ಸಿನಿಮಾ ಕೆಲವರಿಗೆ ಪಾಠವಾದರೆ ಇನ್ನು ಕೆಲವರಿಗೆ ಮಾಡಬಾರದ್ದೆಲ್ಲಾ ಮಾಡುವುದಕ್ಕೆ ಸ್ಫೂರ್ತಿಯಾಗುತ್ತದೆ. ಯಾವುದನ್ನು ಮಾಡಬೇಕು? ಯಾವುದನ್ನು ಮಾಡಬಾರದು? ಎಂಬುದು ಅವರವರಿಗೆ ಬಿಟ್ಟಿದ್ದು. ಇಲ್ಲೊಬ್ಬ ಹಂತಕ ಒಂದು ಮರ್ಡರ್ ಮಾಡಲು ಪದೇ ಪದೇ ಒಂದು ಸಿನಿಮಾ ನೋಡುತ್ತಿದ್ದ. ಟಿಕ್‌ಟಾಕ್ ಪ್ರೇಯಸಿಯೊಂದಿಗೆ ಸೇರಿ ಅದೇ ಮಾದರಿಯಲ್ಲಿ ಕೊಲೆಯನ್ನೂ ಮಾಡಿ ಮುಗಿಸಿದ್ದ. ಆದರೆ ಸಿನಿಮಾವೇ ಬೇರೆ. ರಿಯಾಲಿಟಿಯೇ ಬೇರೆ ಎಂದು ಅರ್ಥವಾಗುವುದಕ್ಕೆ ಹೆಚ್ಚು ಸಮಯ ಬೇಕಾಗಲಿಲ್ಲ. ಏನಪ್ಪಾ ಟಿಕ್‌ಟಾಕ್ ಮರ್ಡರ್ ಸ್ಟೋರಿ ಅಂತೀರಾ? ನೋಡಿ ಈ FIR...!

BJP ಬೆಂಬಲಿತ ಪಂಚಾಯತ್ ಸದಸ್ಯನ ಮರ್ಡರ್..!