ಹಣಕ್ಕಾಗಿ ಗಂಡನನ್ನೇ ಕೊಲೆ ಮಾಡಿದ ಪತ್ನಿ/ ಚಾಮರಾಜನಗರದ ಪ್ರಕರಣ/ ಅಣ್ಣನ ಜತೆ ಸೇರಿ ಎರಡನೇ ಗಂಡನ ಹತ್ಯೆ/ ಉಗುರು ಕಿತ್ತು ಕಬ್ಬಿಣದ ರಾಡ್ ನಿಂದ ಹೊಡೆದು ಹಿಂಸೆ
ಚಾಮರಾಜನಗರ(ಜ. 28) ಹಣಕ್ಕಾಗಿ ಗಂಡನನ್ನೇ ಕಿಡ್ನಾಪ್ ಮಾಡಿ ಚಿತ್ರಹಿಂಸೆ ನೀಡಿದ್ದಾಳೆ. ಅಣ್ಣನ ಜತೆ ಸೇರಿ ಗಂಡನ ಅಪಹರಿಸಿ ಹಲ್ಲೆ ಮಾಡಿದ್ದಾಳೆ. ಪೊಲೀಸರ ಮುಂದೆ ಹೇಳಿಕೆ ಕೊಟ್ಟು ಪತಿ ಸುಬ್ರಹ್ಮಣ್ಯ ಕೊನೆ ಉಸಿರು ಎಳೆದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಮೂವರ ಮೇಲೆ ಎಫ್ ಐ ಆರ್ ದಾಖಲಾಗಿದೆ. ಚಾಮರಾಜನಗರದ ಈ ಘಟನೆ ಇದೀಗ ಜಿಲ್ಲಾದ್ಯಂತ ಸುದ್ದಿ ಮಾಡಿದೆ.
ಇದನ್ನು ಓದಿ:
"