ಗಂಡನ ಪ್ರಿಯತಮೆಯ ಕೊಲ್ಲಲು ಹೆಂಡತಿ ಸುಪಾರಿ! ಸತ್ತಳು ಅಂತ ಹೂತುಹಾಕಿದ್ರು, ನಿಮಿಷದಲ್ಲೇ ಎದ್ದು ಬಂದಳು!

ಗಂಡನ ಪ್ರಿಯತಮೆಯ ಕೊಲ್ಲಲು ಹೆಂಡತಿ ಸುಪಾರಿ! ಸತ್ತಳು ಅಂತ ಹೂತುಹಾಕಿದ್ರು, ನಿಮಿಷದಲ್ಲೇ ಎದ್ದು ಬಂದಳು!

Published : Nov 10, 2024, 11:32 AM ISTUpdated : Nov 11, 2024, 01:37 PM IST

ಹಂತಕರ ಗುಂಪೊಂದು ಆಕೆಯನ್ನ ಕಿಡ್​ನ್ಯಾಪ್​ ಮಾಡಿ ಹೂತು ಹಾಕಿದ್ರು. ಆದ್ರೆ ಆಕೆ ಕಲಿತಿದ್ದ ಯೋಗಾವನ್ನೇ ಬಳಸಿಕೊಂಡು ಸಾವನ್ನ ಗೆದ್ದು ಬಂದಿದ್ದಾಳೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಬೆಂಗಳೂರು: ಅವಳು ಎರಡು ಮಕ್ಕಳ ತಾಯಿ. ಗಂಡನಿಂದ 2 ವರ್ಷಗಳ ಹಿಂದೆಯೇ ದೂರವಾಗಿದ್ದಳು. ಆವತ್ತಿನಿಂದ ಆ ಮನೆಗೆ ಈಕೆಯೇ ದಿಕ್ಕು.. ಹೊಟ್ಟೆ ಪಾಡಿಗೆ ತಾನು ಕಲಿತಿದ್ದ ಯೋಗವನ್ನೇ ಬಂಡವಾಳ ಮಾಡಿಕೊಂಡಿದ್ದಳು. ಹತ್ತಾರು ಮಂದಿಗೆ ಯೋಗ ಹೇಳಿಕೊಡೋದ್ರಿಂದ ಮಕ್ಕಳ ಮತ್ತು ತನ್ನ ಜೀವನ ನಡೆಯುತ್ತಿತ್ತು. ಆದ್ರೆ ಇವತ್ತು ಆಕೆಯ ಯೋಗವೇ ಪ್ರಾಣ ಉಳಿಸಿದೆ. 

ಹಂತಕರ ಗುಂಪೊಂದು ಆಕೆಯನ್ನ ಕಿಡ್​ನ್ಯಾಪ್​ ಮಾಡಿ ಹೂತು ಹಾಕಿದ್ರು. ಆದ್ರೆ ಆಕೆ ಕಲಿತಿದ್ದ ಯೋಗಾವನ್ನೇ ಬಳಸಿಕೊಂಡು ಸಾವನ್ನ ಗೆದ್ದು ಬಂದಿದ್ದಾಳೆ. ಅಷ್ಟಕ್ಕೂ ಆ ಯೋಗ ಟೀಚರ್​​ ಯಾರು? ಏನವಳ ಕಿಡ್​ನ್ಯಾಪ್​ ಆ್ಯಂಡ್​​​ ಮರ್ಡರ್​​ ಕಹನಿ? ಒಬ್ಬ ಯೋಗ ಟೀಚರ್​​ನ ಗ್ರೇಟ್​​ ಎಸ್ಕೇಪ್​ ಕಥೆಯೇ ಇವತ್ತಿನ ಎಫ್​.ಐ.ಆರ್​​

ಹಲವು ಯಶಸ್ಸಿ ಪ್ರಾಜೆಕ್ಟ್ ನಂತರವೂ ಕರುಣೆ ತೋರದ ಮ್ಯಾನೇಜರ್‌: ಉದ್ಯೋಗಿಯ ಪೋಸ್ಟ್ ವೈರಲ್

04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
Read more