ವಿಜಯಪುರ; 90 ಕಿಮೀಯಲ್ಲಿ ಕಾರು....ಯುವಕರ ಹುಚ್ಚಾಟ..ವಿಡಿಯೋ ವೈರಲ್!

ವಿಜಯಪುರ; 90 ಕಿಮೀಯಲ್ಲಿ ಕಾರು....ಯುವಕರ ಹುಚ್ಚಾಟ..ವಿಡಿಯೋ ವೈರಲ್!

Published : Feb 08, 2021, 10:47 PM IST

ಈ ದೃಶ್ಯ ನೋಡಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ..! ಆ ಯುವಕರ ಹುಚ್ಚಾಟ ಕಂಡ್ರೆ ನಿಮ್ಮ ಎದೆ ಝಲ್ ಎನ್ನುತ್ತೆ..! 20 ಸೆಕೆಂಡ್‌ನ ಆ ವಿಡಿಯೋ ನಿಮ್ಮ ತಲೆಯನ್ನೆ ತಿರುಗಿಸಿ ಬಿಡುತ್ತೆ..!! ಕಾರಿನಲ್ಲಿ ಜೊತೆಗೆ ಪ್ರವಾಸಕ್ಕೆ ಹೋದ ಯುವಕರು ಮಾಡಿದ್ದೇನು??

ವಿಜಯಪುರ(ಫೆ.  08)  ಈ ದೃಶ್ಯ ನೋಡಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ.. ಆ ಯುವಕರ ಹುಚ್ಚಾಟ ಕಂಡ್ರೆ ನಿಮ್ಮ ಎದೆ ಝಲ್ ಎನ್ನುತ್ತೆ. 20 ಸೆಕೆಂಡ್‌ನ ಆ ವಿಡಿಯೋ ನಿಮ್ಮ ತಲೆಯನ್ನೆ ತಿರುಗಿಸಿ ಬಿಡುತ್ತೆ..!!

ಕಾರಿನಲ್ಲಿ ಜೊತೆಗೆ ಪ್ರವಾಸಕ್ಕೆ ಹೋದ ಯುವಕರ ಹುಚ್ಚಾಟ ವೈರಲ್ ಆಗುತ್ತಿದೆ. ಕಾರು 90 ಕಿಮೀ ವೇಗದಲ್ಲಿ  ಸಂಚರಿಸುತ್ತಿರುವಾಗಲೇ ಚಾಲಕನ ಸೀಟು ಅದಲು ಬದಲು ಮಾಡಿಕೊಳ್ಳಲಾಗುತ್ತದೆ. 

ವಿಡಿಯೋಗಾಗಿ ಹೂಗ್ಲಿ ನದಿಗೆ ಹಾರಿದ ಯುವಕರು

ವಿಜಯಪುರದ ನಿವೃತ್ತ ಪೊಲೀಸ್ ಅಧಿಕಾರಿ ಪುತ್ರ ವಿನಯ ಹುಲಸಗುಂದ ಹಾಗೂ ಮನೋಜ್ ಬಿರಾದಾರ್ ಎಂಬುವರಿಂದ ಹುಚ್ಚಾಟ ನಡೆಸಿದ್ದಾರೆ . ಫೇಸ್ಬುಕ್‌ನಲ್ಲಿ ಹುಚ್ಚಾಟದ ವಿಡಿಯೋ ಅಪ್ಲೋಡ್ ಮಾಡಿದ ಯುವಕರ ಗೆಳೆಯ ಅಮನ್ ರಾಠೋಡ. ಆಗಾಗ ಬೈಕ್ ನಲ್ಲಿಯೂ ಯುವಕರು ಹುಚ್ಚಾಟ ಮಾಡುತ್ತಿರುವುದು ದಾಖಲಾಗಿದೆ. 

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?