ಮಂದಾರ್ತಿ ಗುಡ್ಡಕ್ಕೆ ಬಂದು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?

ಮಂದಾರ್ತಿ ಗುಡ್ಡಕ್ಕೆ ಬಂದು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?

Published : May 24, 2022, 03:43 PM IST

ಪ್ರೇಮಿಸುವಾಗ ಇದ್ದ ಧೈರ್ಯ ಊರು ಸುತ್ತುವಾಗ ಇದ್ದ ಸ್ಥೈರ್ಯ, ದಾಂಪತ್ಯ ಜೀವನ ನಡೆಸಲು ಹೊರಟಾಗ ಮಾತ್ರ ಇಲ್ಲದೇ ಹೋಯ್ತು. ಬೆಂಗಳೂರಿನ ಯುವ ಪ್ರೇಮಿಗಳ ಜೋಡಿ, ಉಡುಪಿಯ ಪಾಳು ಗುಡ್ಡೆಯಲ್ಲಿ ಸುಟ್ಟು ಕರಕಲಾಯ್ತು! ಹೀಗೆ ಕರ್ನಾಟಕವನ್ನೇ ಬೆಚ್ಚಿಬೀಳಿಸಿದ್ದ ಉಡುಪಿಯಲ್ಲಿ ನಡೆದ ಜೋಡಿ ಆತ್ಮಹತ್ಯೆ ಕೇಸ್ ನ ಇನ್ಸೈಡ್ ಸ್ಟೋರಿ..
 

ಬೆಂಗಳೂರು (ಮೇ. 24): ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿ ಮಾಡುತ್ತಿದ್ದ ಯುವ ಜೋಡಿ (Young Couples) ಕೊನೆಗೆ ತಾವು ಕುಳಿತ ಕಾರಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಉಡುಪಿಯ ಮಂದಾರ್ತಿ (Udupi Mandarti) ಗುಡ್ಡದಲ್ಲಿ ಸುಟ್ಟು ಕರಕಲಾಗಿದ್ದರು ಯಶವಂತ್ (Yashwanth) ಹಾಗೂ ಜ್ಯೋತಿ (Jyothi) ಎನ್ನುವ ಯುವ ಪ್ರೇಮಿಗಳು.

ಬೆಂಗಳೂರಿನಲ್ಲಿದ್ದವರು ಬ್ರಹ್ಮಾವರಕ್ಕೆ ಹೋಗಿ ಸುಟ್ಟು ಕರಕಲಾಗ್ತಾರೆ ಅಂದ್ರೆ ಏನ್ ಅರ್ಥ. ಇವರ ಪ್ರೀತಿಗೆ ಹೆತ್ತವರು ವಿರೋಧಿಸುತ್ತಿದ್ದಾರೆ ಅಂತ ಆತ್ಮಹತ್ಯೆ ಮಾಡಿಕೊಂಡ್ರು ಅಂತ ಪ್ರಾಥಮಿಕ ತನಿಖೆಯಲ್ಲಿ ಹೇಳಲಾಗ್ತಿದ್ರೂ ಹೆತ್ತವರು ಮಾತ್ರ ನಮಗೆ ಅವರ ಪ್ರೀತಿ ವಿಷ್ಯ ಗೊತ್ತೇ ಇರಲಿಲ್ಲ ಅಂತಾರೆ. 

ಉಡುಪಿ: ಮದುವೆಯಾದ 2 ದಿನಕ್ಕೆ ಸಾವಿಗೆ ಶರಣಾದ ಜೋಡಿ, ಕೇಸ್‌ಗೆ ಟ್ವಿಸ್ಟ್

ಮನೆಯವರು ಪ್ರೀತಿಗೆ ಒಪ್ಪಲ್ಲಿಲ್ಲ ಅನ್ನೋ ಕಾರಣಕ್ಕೆ ಮಂಗಳೂರಿಗೆ ಹೋಗಿ ಬಾಡಿಗೆ ಮನೆ ಮಾಡಿದ್ದ ಯಶವಂತ ಮತ್ತು ಜ್ಯೋತಿ ಮಾರನೇ ದಿನವೇ ಹೆಣವಾಗಿ ಹೋಗ್ತಾರೆ ಅಂದ್ರೆ ಏನ್ ಅರ್ಥ. ಅವತ್ತು ಬ್ರಹ್ಮಾವರದಲ್ಲಿ ನಿಜಕ್ಕೂ ಅವರಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ರಾ ಅಥವಾ ಕೊಲೆ ಏನಾದ್ರೂ ಆಗಿದ್ಯಾ ಅನ್ನೋ ಹತ್ತು ಹಲವು ಪ್ರಶ್ನೆಗಳು ಪೊಲೀಸರಿಗೆ ಕಾಡುತ್ತಿದೆ.
 

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more