ಮಾಡೆಲ್‌ ಆಗಲು ಹೊರಟ ಹಳ್ಳಿ ಹುಡುಗಿ ಕಂಡಿದ್ದು ದುರಂತ ಅಂತ್ಯ; ಇದು ಅಂತಿಂಥ ಕಹಾನಿಯಲ್ಲ!

ಮಾಡೆಲ್‌ ಆಗಲು ಹೊರಟ ಹಳ್ಳಿ ಹುಡುಗಿ ಕಂಡಿದ್ದು ದುರಂತ ಅಂತ್ಯ; ಇದು ಅಂತಿಂಥ ಕಹಾನಿಯಲ್ಲ!

Published : Oct 27, 2020, 07:07 PM ISTUpdated : Oct 27, 2020, 07:10 PM IST

ಮಾಡೆಲ್ ಆಗಲು ಹಳ್ಳಿಯಿಂದ ಸಿಟಿಗೆ ಬಂದ ಹೆಣ್ಣು ಮಗಳು ಕಂಡಿದ್ದು ದುರಂತ ಅಂತ್ಯ. ಅರೇ ಏನಿದು ಕಥೆ? ಅಂತೀರಾ? ಇದು ಅಂತಿಂಥ ಕಥೆಯಲ್ಲ. ನೋಡೋಣ ಬನ್ನಿ..!

ಎಲ್ಲರಿಗೂ ನಾವು ಹೀಗಾಗಬೇಕು, ಹಾಗಾಗಬೇಕು ಎಂದು ಒಂದು ಕನಸಿರುತ್ತಿರುತ್ತದೆ. ಹದಿಹರೆಯದಲ್ಲಿ ಬಣ್ಣ ಬಣ್ಣದ ಕನಸುಗಳು  ಹೆಚ್ಚಾಗಿರುತ್ತವೆ. ಆಗ ಬಣ್ಣದ ಲೋಕ, ಥಳಕು ಬಳಕಿನ ಲೋಕ ಅಕರ್ಷಿಸುವುದು ಸಾಮಾನ್ಯ. ಅಂತಹ ಕನಸನ್ನು ಬೆನ್ನತ್ತಿ ಹೋದ ಹಳ್ಳಿ ಹುಡುಗಿಯೊಬ್ಬಳು ಸಿಟಿ ಸೇರಿಕೊಳ್ಳುತ್ತಾಳೆ.

ಅವಳಿಗೆ ಮಾಡೆಲ್ ಆಗುವ ಕನಸು. ಸೋಷಿಯಲ್ ಮೀಡಿಯಾಗಳಲ್ಲಿ ಅವಳ ಫಾಲೋವರ್ ಸಾವಿರಾರು ಮಂದಿ. ಸಿಟಿ ಲೈಫ್ ಅವಳನ್ನು ಸಂಪೂರ್ಣವಾಗಿ ಬದಲು ಮಾಡಿ ಬಿಟ್ಟಿತ್ತು. ಅವರಿಬ್ಬರ ಲೀವಿಂಗ್ ಟುಗೆದರ್ ಅವನ ಹೆಂಡತಿಗೆ ಗೊತ್ತಾಗುತ್ತಿದ್ದಂತೆ ಆಗಿದ್ದು ಅನಾಹುತ. ಏನದು? ಇವತ್ತಿನ FIR ನಲ್ಲಿ...!

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?