ರಾಗಿಣಿಯಲ್ಲ, ಡ್ರಗ್ಗಿಣಿ! ಸಿಸಿಬಿ ಮುಂದೆ ತಪ್ಪೊಪ್ಪಿಕೊಂಡಿದ್ದು ಹೇಗೆ?

ರಾಗಿಣಿಯಲ್ಲ, ಡ್ರಗ್ಗಿಣಿ! ಸಿಸಿಬಿ ಮುಂದೆ ತಪ್ಪೊಪ್ಪಿಕೊಂಡಿದ್ದು ಹೇಗೆ?

Published : Sep 06, 2020, 11:28 AM IST

ಡ್ರಗ್ ಸುಳಿಯಲ್ಲಿ ರಾಗಿಣಿ ಸಿಲುಕಿಕೊಂಡಾಗ ಸಿಸಿಬಿ ಬಲೆಯಂದ ತಪ್ಪಿಸಿಕೊಳ್ಳಲು ಏನೆನೆಲ್ಲಾ ಸರ್ಕಸ್ ಮಾಡಿದರು. ಮೊಬೈಲ್ ಬದಲಾಯಿಸಿದರು. ವಾಟ್ಸಾಪ್ ಡಿಲೀಟ್ ಮಾಡಿದರು. ಆದರೆ ಆಪ್ತ ರವಿಶಂಕರ್, ಡ್ರಗ್‌ ಸೇವಿಸುತ್ತಿದ್ದುದು ಹೌದು ಎಂದು ಸತ್ಯ ಬಾಯ್ಬಿಟ್ಟಾಗ ರಾಗಿಣಿಗೆ ಸಿಸಿಬಿ ಉರುಳು ಇನ್ನಷ್ಟು ಬಿಗಿಯಾಯಿತು. ಕೊನೆಗೆ ರಾಗಿಣಿಯೂ ಕೂಡಾ ಡ್ರಗ್‌ ಸೇವಿಸುತ್ತಿದ್ದುದು ಹೌದು ಎಂದು ಒಪ್ಪಿಕೊಂಡರು.

ಬೆಂಗಳೂರು (ಸೆ. 06): ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿರುವ ಡ್ರಗ್ಸ್‌ ದಂಧೆಯಲ್ಲಿ ಒಟ್ಟು 12 ಮಂದಿ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಇದರಲ್ಲಿ ಸ್ಯಾಂಡಲ್‌ವುಡ್‌ ನಟಿ ರಾಗಿಣಿ ದ್ವಿವೇದಿ ಆರೋಪಿ ನಂ 2 ಆಗಿದ್ಧಾರೆ. ಸಿಸಿಬಿ ಅಧಿಕಾರಿಗಳು ರಾಗಿಣಿ ಮನೆ ಮೇಲೆ ದಾಳಿ ಮಾಡಿದಾಗ ಸಿಕ್ಕಿದ್ದು ಸಿಗಾರ್ ಪ್ಯಾಕ್. ಸಿಗರೇಟ್‌ನಲ್ಲಿ ಡ್ರಗ್ಸ್‌ ಸೇವನೆ ಮಾಡುತ್ತಿದ್ದರು ಎನ್ನಲಾಗಿದ್ದು, ಅಧಿಕೃತವಾಗಿ ತಿಳಿಯಲು FSL ಲ್ಯಾಬ್‌ಗೆ ಕಳುಹಿಸಲಾಗಿದೆ. 

ಡ್ರಗ್ ಸುಳಿಯಲ್ಲಿ ರಾಗಿಣಿ ಸಿಲುಕಿಕೊಂಡಾಗ ಸಿಸಿಬಿ ಬಲೆಯಂದ ತಪ್ಪಿಸಿಕೊಳ್ಳಲು ಏನೆನೆಲ್ಲಾ ಸರ್ಕಸ್ ಮಾಡಿದರು. ಮೊಬೈಲ್ ಬದಲಾಯಿಸಿದರು. ವಾಟ್ಸಾಪ್ ಡಿಲೀಟ್ ಮಾಡಿದರು. ಆದರೆ ಆಪ್ತ ರವಿಶಂಕರ್, ಡ್ರಗ್‌ ಸೇವಿಸುತ್ತಿದ್ದುದು ಹೌದು ಎಂದು ಸತ್ಯ ಬಾಯ್ಬಿಟ್ಟಾಗ ರಾಗಿಣಿಗೆ ಸಿಸಿಬಿ ಉರುಳು ಇನ್ನಷ್ಟು ಬಿಗಿಯಾಯಿತು. ಕೊನೆಗೆ ರಾಗಿಣಿಯೂ ಕೂಡಾ ಡ್ರಗ್‌ ಸೇವಿಸುತ್ತಿದ್ದುದು ಹೌದು ಎಂದು ಒಪ್ಪಿಕೊಂಡರು. ಸಿಸಿಬಿ 21 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, ಅಲ್ಲಿ ಏನೆಲ್ಲಾ ಪ್ರಶ್ನೆಗಳನ್ನು ಕೇಳಲಾಯಿತು? ಯಾವ ಯಾವ ರೀತಿ ವಿಚಾರಣೆಗೆ ಒಳಪಡಿಸಲಾಯಿತು? ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ...!
 

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?