ಹಿಂದೂ ಕಾರ್ಯಕರ್ತ ವರುಣ್ ಮೇಲೆ ಬರ್ಬರವಾಗಿ ಹಲ್ಲೆ ನಡೆಸಿದ SDPI ಗೂಂಡಾಗಳು ಪೊಲೀಸ್ ಖೆಡ್ಡಾಗೆ ಬಿದ್ದಿದ್ದಾರೆ. ಗೂಂಡಾಗಳನ್ನು ಹಿಡಿಯಲು ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ಟೀನಿಂದ ಚಕ್ರವ್ಯೂಹ ರಚಿಸಲಾಗಿತ್ತು. ಹಂತಕರು ಬಳಸಿದ್ದ ಬೈಕ್‌ನಿದಲೇ ಸಿಕ್ಕಿತ್ತು ಹಲ್ಲೆಕೋರರ ಸುಳಿವು. ಬರ್ಗ್ ಮನ್ ಬೈಕ್ ಜಾಡು ಹಿಡಿದು ಖಾಕಿ ಪಡೆ ಅಖಾಡಕ್ಕಿಳಿದಿತ್ತು. ಕೊನೆಗೂ ಆಪರೇಶನ್ ಸಕ್ಸಸ್ ಆಗಿದೆ. ಇಂಟರೆಸ್ಟಿಂಗ್ ಆಪರೇಶನ್ ಸ್ಟೋರಿ ಇಲ್ಲಿದೆ ನೋಡಿ!
ಬೆಂಗಳೂರು (ಜ. 28): ಹಿಂದೂ ಕಾರ್ಯಕರ್ತ ವರುಣ್ ಮೇಲೆ ಬರ್ಬರವಾಗಿ ಹಲ್ಲೆ ನಡೆಸಿದ SDPI ಗೂಂಡಾಗಳು ಪೊಲೀಸ್ ಖೆಡ್ಡಾಗೆ ಬಿದ್ದಿದ್ದಾರೆ. ಗೂಂಡಾಗಳನ್ನು ಹಿಡಿಯಲು ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ಟೀನಿಂದ ಚಕ್ರವ್ಯೂಹ ರಚಿಸಲಾಗಿತ್ತು.
ಹಂತಕರು ಬಳಸಿದ್ದ ಬೈಕ್‌ನಿದಲೇ ಸಿಕ್ಕಿತ್ತು ಹಲ್ಲೆಕೋರರ ಸುಳಿವು. ಬರ್ಗ್ ಮನ್ ಬೈಕ್ ಜಾಡು ಹಿಡಿದು ಖಾಕಿ ಪಡೆ ಅಖಾಡಕ್ಕಿಳಿದಿತ್ತು. ಕೊನೆಗೂ ಆಪರೇಶನ್ ಸಕ್ಸಸ್ ಆಗಿದೆ. ಇಂಟರೆಸ್ಟಿಂಗ್ ಆಪರೇಶನ್ ಸ್ಟೋರಿ ಇಲ್ಲಿದೆ ನೋಡಿ!