3 ವರ್ಷದ ಮಗುವಿನ ಎದುರೇ ಬಾಯ್​ಫ್ರೆಂಡ್​​​ ಜೊತೆ ಸೇರಿ ಗಂಡನನ್ನೇ ಮುಗಿಸಿಬಿಟ್ಟಳು ಪಾಪಿ ಪತ್ನಿ!

3 ವರ್ಷದ ಮಗುವಿನ ಎದುರೇ ಬಾಯ್​ಫ್ರೆಂಡ್​​​ ಜೊತೆ ಸೇರಿ ಗಂಡನನ್ನೇ ಮುಗಿಸಿಬಿಟ್ಟಳು ಪಾಪಿ ಪತ್ನಿ!

Published : Oct 05, 2024, 04:20 PM IST

ಹೆಣ್ಣು ಸಂಸಾರದ ಕಣ್ಣು ಎನ್ನುವ ಮಾತಿದೆ. ಆದರೆ ಇಲ್ಲೊಬ್ಬಳು ತನ್ನ ಬಾಯ್‌ಫ್ರೆಂಡ್ ಜತೆಗೂಡಿ ಮೂರು ವರ್ಷದ ಮಗುವಿನ ಮುಂದೆಯೇ ತನ್ನ ಗಂಡನ ಕೊಲೆ ಮಾಡಿ ನಾಟಕವಾಡಿ ಸಿಕ್ಕಿಬಿದ್ದಿದ್ದಾಳೆ. ಹಾವೇರಿಯಲ್ಲಿ ನಡೆದ ಈ ಇಂಟ್ರೆಸ್ಟಿಂಗ್ ಕೊಲೆ ಪ್ರಕರಣ ಇಲ್ಲಿದೆ ನೋಡಿ

ಹಾವೇರಿ: ಅದು ಸಣ್ಣ ಕುಟುಂಬ. ಗಂಡ ಹೆಂಡತಿ ಮತ್ತು ಪುಟ್ಟ ಮಗು. ಗಂಡ ಗಾರೆ ಕೆಲಸ ಮಾಡ್ತಿದ್ರೆ ಹೆಂಡರಿ ಮಗುವನ್ನು ನೋಡಿಕೊಂಡು ಮನೆಯಲ್ಲೇ ಇದ್ದಳು.  ಆದ್ರೆ ಆವತ್ತು ಕೆಲಸಕ್ಕೆ ಹೊರಟಿದ್ದ ಗಂಡ ಸ್ನಾನ ಮಾಡಲು ಬಚ್ಚಲು ಮನೆಗೆ ಹೋದ. ಆದ್ರೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದ. ಆದ್ರೆ ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿದ್ದ ಡಾಕ್ಟರ್​ಗೆ ಅದು ಆಕಸ್ಮಿಕ ಸಾವಲ್ಲ ಬದಲಿಗೆ ಮರ್ಡರ್​​ ಅನ್ನಿಸಿತ್ತು.

ಪೊಲೀಸರಿಗೆ ಕರೆ ಮಾಡಿದ್ರು. ಪೊಲೀಸರು ಬಂದು ಮೃತದೇಹವನ್ನ ಪೋಸ್ಟ್​​ ಮಾರ್ಟಮ್​ಗೆ ರವಾನಿಸಿದ್ರು. ಆದ್ರೆ ಪೋಸ್ಟ್​ ಮಾರ್ಟಮ್​ ರಿಪೋರ್ಟ್​ ಬರುವಷ್ರಲ್ಲೇ ಅದೇ ಮನೆಯಲ್ಲಿದ್ದ ಅವನದ್ದೇ 3 ವರ್ಷದ ಮಗು ಅಪ್ಪನನ್ನ ಹೊಡೆದು ಕೊಂದರು ಅಂತ ಹೇಳಿತ್ತು. ಹಾಗಾದ್ರೆ ಆ ಮಗು ಹೇಳಿದ್ದಂತೆ ಅದು ಕೊಲೆನಾ.? ಕೊಲೆ ಮಾಡಿದ್ದು ಯಾರು.? ಬಚ್ಚಲುಮನೆಯಲ್ಲಿ ಆದ ಒಂದು ಸಾವಿನ ರಹಸ್ಯವೇ ಬಿಚ್ಚಿಡ್ತೀವಿ ನೋಡಿ. 
 

26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
Read more