ದೆಹಲಿಯಲ್ಲಿ ಅರೆಸ್ಟ್, ತೆಲಂಗಾಣದಲ್ಲಿ ಎಸ್ಕೇಪ್: ಆಂಟಿ ಲವ್ವರ್‌ನ ಎಸ್ಕೆಪ್ ಪ್ಲಾನ್‌ಗೆ ಬೆಚ್ಚಿ ಬಿದ್ದ ಪೊಲೀಸರು!

ದೆಹಲಿಯಲ್ಲಿ ಅರೆಸ್ಟ್, ತೆಲಂಗಾಣದಲ್ಲಿ ಎಸ್ಕೇಪ್: ಆಂಟಿ ಲವ್ವರ್‌ನ ಎಸ್ಕೆಪ್ ಪ್ಲಾನ್‌ಗೆ ಬೆಚ್ಚಿ ಬಿದ್ದ ಪೊಲೀಸರು!

Published : Nov 03, 2024, 02:02 PM IST

ಕೊಲೆ ಆರೋಪಿಯನ್ನು ಮತ್ತೆ ಕರೆದುಕೊಂಡು ತೆಲಂಗಾಣಕ್ಕೆ ಸ್ಥಳ ಮಹಜರಿಗೆ ಕರೆದುಕೊಂಡು ಹೋಗಿದ್ರು. ಆದ್ರೆ ಆ ಕಿಲಾಡಿ ಹಂತಕ ಪೊಲೀಸರಿಗೂ ಛಳ್ಳೆಹಣ್ಣು ತಿನ್ನಿಸಿದ್ದಾನೆ.

ಆತ ದೂರದ ಹರಿಯಾಣದವನು. ತನ್ನ ತಾಯಿ ಜೈಲಿನಲ್ಲಿರುವಾಗ ತಾಯಿಯ ಜೈಲ್​ ಮೇಟ್​ನ ಪರಿಚಯ ಮಾಡಿಕೊಂಡು ಆಕೆಗಾಗಿ ತಲೆಂಗಾಣದಲ್ಲಿ ಒಂದು ಮರ್ಡರ್​​ ಮಾಡಿ ಆ ಮೃತದೇಹವನ್ನ ಉಡುಪಿಯಲ್ಲಿ ತಂದು ಎಸೆದಿದ್ದ. ಅದೇ ಕೇಸ್​​ನ ತನಿಖೆ ನಡೆಸಿದ್ದ ನಮ್ಮ ಕರ್ನಾಟಕ ಪೊಲೀಸರು ಹಂತಕರ ಹೆಡೆಮುರಿ ಕಟ್ಟಿದ್ರು. ಇನ್ನೂ ಕೊಲೆ ಮಾಡಿ ದೆಹಲಿಗೆ ಎಸ್ಕೆಪ್​ ಆಗಿದ್ದ ಹರಿಯಾಣ ಮೂಲದವನನ್ನ ಇತ್ತಿಚೆಗಷ್ಟೇ ಅರೆಸ್ಟ್​​ ಮಾಡಿದ್ರು. 

ಆದ್ರೆ ಅವನನ್ನು ಮತ್ತೆ ಕರೆದುಕೊಂಡು ತೆಲಂಗಾಣಕ್ಕೆ ಸ್ಥಳ ಮಹಜರಿಗೆ ಕರೆದುಕೊಂಡು ಹೋಗಿದ್ರು. ಆದ್ರೆ ಆ ಕಿಲಾಡಿ ಹಂತಕ ಪೊಲೀಸರಿಗೂ ಛಳ್ಳೆಹಣ್ಣು ತಿನ್ನಿಸಿದ್ದಾನೆ. ಎಲ್ಲರೂ ಮಲಗಿರುವಾಗ್ಲೇ ಆತ ಎದ್ದು ಎಸ್ಕೇಪ್​ ಆಗಿದ್ದಾನೆ. ಒಬ್ಬ ಹಂತಕನ ಗ್ರೇಟ್​​​ ಎಸ್ಕೇಪ್​​ ಪ್ಲಾನೇ ಇವತ್ತಿನ ಎಫ್​.ಐ.ಆರ್
 

04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
Read more