ಟೀಚರ್​​ ಮನೆ ಮೇಲೆ ಬಿದ್ದಿತ್ತು ಹುಡುಗರ ಕಣ್ಣು! 18ರ ಹುಡುಗರ ಪ್ಲಾನ್​ ಕೇಳಿ ಪೊಲೀಸರೇ ತಬ್ಬಿಬ್ಬು..!

ಟೀಚರ್​​ ಮನೆ ಮೇಲೆ ಬಿದ್ದಿತ್ತು ಹುಡುಗರ ಕಣ್ಣು! 18ರ ಹುಡುಗರ ಪ್ಲಾನ್​ ಕೇಳಿ ಪೊಲೀಸರೇ ತಬ್ಬಿಬ್ಬು..!

Published : Aug 23, 2024, 04:59 PM IST

ಮೊದಲಿಗೆ ಶಿಕ್ಷಕಿಯ ಕಥೆ ಮುಗಿಸಿದ್ರು. ಆದ್ರೆ ಮನೆಯಲ್ಲಿದ್ದ ಮಗಳು ತಪ್ಪಿಸಿಕೊಂಡು ಬಿಟ್ಟಳು. ಪ್ಲಾನ್​ ಕೈಕೊಡ್ತು. ನಂತರ ಏನ್​ ಮಾಡೋದು ಗೊತ್ತಾಗದೇ ತಿರುಪತಿಗೆ ಹೊರಟುಬಿಟ್ಟರು. ಆಮೇಲೆ ಅವರು ಹೇಗೆ ಸಿಕ್ಕಿಬಿದ್ರು ಅನ್ನೋದೇ ರೋಚಕ ಸ್ಟೋರಿ. ಇಲ್ಲಿದೆ ನೋಡಿ ಅದರ ಇಂಟ್ರೆಸ್ಟಿಂಗ್ ಡೀಟೈಲ್ಸ್

ಅವರು ಮಕ್ಕಳಿಗೆ ಪಾಠ ಮಾಡೋ ಟೀಚರ್​​​. ಸರ್ಕಾರಿ ಕೆಲಸದಲ್ಲಿದ್ರೂ ಕೋಟಿ ಕೋಟಿ ಬೆಲೆ ಬಾಳುವ ಬಂಗಲೆಯಲ್ಲಿ ವಾಸ ಮಾಡ್ತಿದ್ರು.. ಗಂಡ ದೊಡ್ಡ ಬ್ಯುಸಿನೆಸ್​ಮನ್​​​ ಇದ್ದೊಬ್ಬ ಮಗಳು ಬೆಂಗಳೂರಿನ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದಳು. ಎಲ್ಲವೂ ಚೆನ್ನಾಗೇ ಇತ್ತು ಆದ್ರೆ ಇದೇ ಟೀಚರ್​ ಆಸ್ತಿಯ ಮೇಲೆ ಒಂದು ಕಿರಾತಕ ಗ್ಯಾಂಗ್​​​ನ ಕಣ್ಣು ಬಿದ್ದಿತ್ತು.

ಮೀಸೆ ಚಿಗುರದ ಆ ಹುಡುಗರಿಗೆ ಐಷಾರಾಮಿ ಬದುಕಿನ ಕನಸು, ಕೋಟಿ ಕೋಟಿ ಹಣ ಬೇಕಿನ್ನುವ ಆಸೆ, ಅದೇ ಕಾರಣಕ್ಕೆ ಟೀಚರ್​​​ ಕುಟುಂಬವನ್ನೇ ಸರ್ವನಾಶ ಮಾಡಿ ಆಸ್ತಿ ಹೊಡೆಯೋ ಪ್ಲಾನ್​ ಮಾಡಿದ್ರು. ಆದ್ರೆ ಅವರು ಹಾಕಿದ್ದ ಪ್ಲಾನ್​ ಅವರಿಗೇ ಉಲ್ಟಾ ಹೊಡೆದಿತ್ತು.. ಹಾಗಾದ್ರೆ ಅವರ ಆ ಎಡವಟ್​ ಪ್ಲಾನ್​ ಆದ್ರೂ ಏನು..? ಒಬ್ಬ ಅಮಾಯಕ ಟೀಚರ್​​ ಕೊಲೆಯ ಹಿಂದಿನ ರೋಚಕ ಕಥೆಯನ್ನು ನಾವು ಎಳೆಎಳೆಯಾಗಿ ಬಿಚ್ಚಿಡ್ತೀವಿ ನೋಡಿ

09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
Read more