ಗಂಡನ ಕೊಲೆ ರಹಸ್ಯ/ ಮಂಡ್ಯದಲ್ಲಿನ ಭೀಕರ ಕೊಲೆಗೆ ಕಾರಣವೇನು?/ ಕೊಲೆಗೆ ಸುಪಾರಿ ಕೊಟ್ಟವರು ಯಾರು? ಕೊಲೆ ಹಿಂದಿನ ಅಸಲಿ ಕತೆ ನಿಮ್ಮ ಮುಂದೆ
ಮಂಡ್ಯ[ಜ. 24] ಇದೊಂದು ಭೀಕರ ಕೊಲೆ ರಹಸ್ಯ. ಒಂದೇ ದಿನದಲ್ಲಿ ಯಾರೂ ಊಹಿಸಿದ ರೀತಿ ತಿರುವು ಪಡೆದುಕೊಂಡ ಕತೆ. ಹಾಲ್ ನಲ್ಲಿಯೇ ಇತ್ತು ಗಂಡನ ಹೆಣ..
ಹಂತಕರ ಮೊಬೖಲ್ ನಂಬರ್ ಹೆಂಡಿಯ ಮೊಬೈಲ್‌ನಲ್ಲಿ ಸೇವ್ ಆಗಿತ್ತಾ? ಮಂಡ್ಯದಲ್ಲಿ ನಡೆದ ಈ ಕೊಲೆಯ ಅಸಲಿ ರಹಸ್ಯವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.