ಅಂಡಮಾನ್‌ನಲ್ಲಿ ಮಜಾ ಮಾಡ್ತಿದ್ದ ಹಂತಕಿ ಹಿಡಿದ ಇನ್ಸ್ ಪೆಕ್ಟರ್‌ಗೆ ಇದೆಂಥಾ ಬಹುಮಾನ!

ಅಂಡಮಾನ್‌ನಲ್ಲಿ ಮಜಾ ಮಾಡ್ತಿದ್ದ ಹಂತಕಿ ಹಿಡಿದ ಇನ್ಸ್ ಪೆಕ್ಟರ್‌ಗೆ ಇದೆಂಥಾ ಬಹುಮಾನ!

Published : Feb 06, 2020, 04:18 PM ISTUpdated : Feb 06, 2020, 04:25 PM IST

ಬಾಯ್ ಫ್ರೆಂಡ್ ಜತೆ ಮಜಾ ಮಾಡಲು ಅಂಡಮಾನ್ ಗೆ ಹಾರಿದ್ದ ಹಂತಕಿ/ ಹಂತಕಿ ಹಿಡಿದ ಇನ್ಸ್ ಪೆಕ್ಟರ್ ಗೆ ಒಂದೇ ದಿನ ಸಿಹಿ-ಕಹಿ/ ಒಂದು ಕಡೆ ಹಂತಕಿಯ ಅರೆಸ್ಟ್/ ಇನ್ನೊಂದು ಕಡೆ ಬೈರತಿಗೆ ಜೈಕಾರ ಹಾಕಿದ್ದಕ್ಕೆ ನೊಟೀಸ್

ಬೆಂಗಳೂರು(ಫೆ. 05)  ಅದೊಂದು ರೋಚಕ ಚೇಸಿಂಗ್ ಕಾರ್ಯಾಚರಣೆ. ಪ್ರಿಯಕರನೊಂದಿಗೆ ಮಜಾ ಮಾಡಲು ತಾಯಿಯನ್ನೇ ಕೊಂದು ಅಂಡಮಾನ್-ನಿಕೋಬಾರ್ ಗೆ ಹಾರಿದ್ದ ಹಂತಕಿಯನ್ನು ಹೆಡೆಮುರಿ ಕಟ್ಟಿದ್ದು ಇನ್ಸ್ ಪೆಕ್ಟರ್ ಅಂಬರೀಶ್.

ಅಲ್ಲಿ ಅಂಬರೀಶ್ ಕಾರ್ಯಾಚರಣೆ ಮಾಡುತ್ತಿದ್ದರೆ ಇತ್ತ ಅವರ ಕೈಗೊಂದು ನೊಟೀಸ್ ಸಿಕ್ಕಿತ್ತು. ಕೆಆರ್ ಪುರ ಶಾಸಕ ಇದೀಗ ಸಚಿವರಾಗಿ ಪ್ರಮಾಣ ತೆಗೆದುಕೊಂಡಿರುವ ಬೈರತಿ ಬಸವರಾಜ್ ಜನ್ಮದಿನದ ವಿಡಿಯೋವೂ ಇದಕ್ಕೆ ಲಿಂಕ್ ಆಗಿದೆ..ಒಂದೇ ದಿನ ಸಿಹಿ-ಕಹಿ

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?