ಇದೊಂದು ಘೋರ ದುರಂತದ ಕತೆ/ ಬಾವಿಯ ನೀರಿನಿಂದ ಹೊರಟ ವಾಸನೆ/ ಶಾಲಾ ಸಿಬ್ಬಂದಿಗೆ ಕಂಡ ಭಯಾನಕ ದೃಶ್ಯ/ ಬಾವಿಯಲ್ಲಿ ಎರಡು ಹೆಣ
ಕೊಡಗು(ಜ. 31) ಊರು ಬಿಟ್ಟು ಬಂದವಳು ಪರಪುರಷನ ಸಂಗ ಬಯಸಿದ್ದಳು. ಇದೇ ಒಂದು ಕಾರಣ ಆಕೆಯ ಬಾಳನ್ನೇ ಸುಟ್ಟುಬಿಟ್ಟಿತು. ತಾಯಿ ಮಗಳ ಹೆಣ ಬಾವಿಯಲ್ಲಿ ತೇಲಾಡುತ್ತಿತ್ತು.
ಊರು ಬಿಟ್ಟು ಬಂದರೂ ಸಾವು ಬೆನ್ನಟ್ಟಿ ಬಂದಿತ್ತು. ಕೊಡಗು ಜಿಲ್ಲೆಯ ಸರ್ಕಾರಿ ಶಾಲೆಯ ಸಮೀಪದ ಬಾವಿಯಲ್ಲಿ ಕಂಡು ಬಂದು ದೃಶ್ಯ ಎಂಥವರ ಎದೆಯನ್ನು ಝಲ್ ಎನ್ನಿಸಿಬಿಡುತ್ತದೆ.