ಚೆಲುವಿನ ಚಿತ್ತಾರದ ಪ್ರೇಮ ಕತೆಗೆ ಪೊಲೀಸರೇ ಹೀರೋಗಳು!

ಚೆಲುವಿನ ಚಿತ್ತಾರದ ಪ್ರೇಮ ಕತೆಗೆ ಪೊಲೀಸರೇ ಹೀರೋಗಳು!

Published : Jan 22, 2020, 04:49 PM IST

ಇದೊಂದು ಚೆಲುವಿನ ಚಿತ್ತಾರದ ಕತೆ/ ಅಪ್ರಾಪ್ತ ಹುಡುಗರ ಲವ್ ಸ್ಟೋರಿ/ ಹುಡುಗನ ಮೇಲೆ ಅಟ್ಯಾಕ್ ಮಾಡಿದ ತಂಡ/ ಪೊಲೀಸರ ಸಾಹಸದಿಂದ ಪ್ರಾಣ ರಕ್ಷಣೆ

ಗೌರಿಬಿದನೂರು[ಜ.22] ಇದೊಂದು ಚೆಲುವಿನ ಚಿತ್ತಾರದ ಕತೆ. ಅಪ್ರಾಪ್ತ ಹುಡುಗರ ಪ್ರೇಮ್ ಕಹಾನಿ ಏನಾಯ್ತು? ನೀವೇ ನೋಡಿಕೊಂಡು ಬನ್ನಿ. ಗೌರಿಬಿದನೂರಿನ ಈ ಪ್ರೇಮ ಕತೆಯಲ್ಲಿ ನಿಜವಾಗಿ ಹೀರೋ ಆಗಿದ್ದು ಪೊಲೀಸರು.

ಪೊಲೀಸರು ಮಾಹಿತಿ ಸಿಕ್ಕ ತಕ್ಷಣ ನಡೆಯಬಹುದಾಗಿದ್ದ ದೊಡ್ಡ ಅನಾಹುತವೊಂದನ್ನು ತಪ್ಪಿಸಿದ್ದಾರೆ. ಹಾಗಾದರೆ ಏನಿದು ಚೆಲುವಿನ ಚಿತ್ತಾರದ ಕತೆ?

09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!