ಆತನ ಹಣೆಬರಹ ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ/ ಹೇಳಿಕೊಳ್ಳಲು ಈತ ಗ್ರಾಮ ಪಂಚಾಯಿತಿ ಸದಸ್ಯ/ ಕಂಡ ಕಂಡ ಹೆಣ್ಣು ಮಕ್ಕಳ ಮೇಲೆ ಕಣ್ಣು ಹಾಕುತ್ತಿದ್ದವ ಕೊಲೆಯಾಗಿ ಹೋದ
ಬೆಳಗಾವಿ(ಮಾ. 04) ಅದು ಯಾರು ಬಂದರೂ ಅವನ ಹಣೆಬರಹ ಬದಲಾಯಿಸಲು ಸಾಧ್ಯವೇ ಇಲ್ಲ. ಹೇಳಿಕೊಳ್ಳಲು ಗ್ರಾಮ ಪಂಚಾಯಿತಿ ಸದಸ್ಯ.. ಆದರೆ ಕಂಡ ಕಂಡ ಹೆಣ್ಣು ಮಕ್ಕಳ ಮೇಲೆ ಕಣ್ಣು ಹಾಕುತ್ತಿದ್ದ.
ಅಕ್ಕನ ಬಾಳು ಹಾಳು ಮಾಡಿ ತಂಗಿ ಜತೆ ಅಫೇರ್ ಇಟ್ಟುಕೊಂಡಿದ್ದ. ಇದು ಹೆಂಡತಿ ತವರಿಗೆ ಹೋದಾಗ ನಡೆದ ಗಂಡನ ಮರ್ಡರ್ ಕಹಾನಿ...