Jul 24, 2021, 4:07 PM IST
ಬೆಂಗಳೂರು, (ಜು.24): ರಾಜಧಾನಿಯಲ್ಲಿ ಹರಿಯುತ್ತಿರುವ ಪಾತಕ ಲೋಕದ ನೆತ್ತರು ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ.
ಬೆಂಗಳೂರಿನ ಬ್ಯಾಂಕ್‌ನಲ್ಲಿ ಭೀಕರ ಹತ್ಯೆ, ಸಿಸಿಟಿವಿ ದೃಶ್ಯ ವೈರಲ್!
ಹೌದು... ಕಾನೂನಿನ ಭಯವಿಲ್ಲದೆ ಅಪರಾಧಿಗಳು ಬೆಂಗಳೂರಿನಲ್ಲಿ ಹಾಡಹಗಲೇ ರಕ್ತದ ಕೋಡಿ ಹರಿಸುವುದನ್ನು ಮುಂದುವರಿಸಿದ್ದಾರೆ. ಪತ್ನಿ ಮತ್ತು ಮಗುವಿನ ಜತೆ ಬ್ಯಾಂಕ್‌ಗೆ ಬಂದಿದ್ದ ರೌಡಿಶೀಟರ್‌ವೊಬ್ಬನನ್ನು ದುಷ್ಕರ್ಮಿಗಳು ಬ್ಯಾಂಕ್‌ನೊಳಗೇ ಬರ್ಬರವಾಗಿ ಕೊಚ್ಚಿ ಕೊಂದಿದ್ದಾರೆ.