Feb 8, 2020, 12:18 PM IST
ಚಿಕ್ಕಮಗಳೂರು, (ಫೆ.08): ಕಾಲೇಜಿನ ಹಾದಿಯಲ್ಲಿ ಅರಳಿದ ಪ್ರೇಮದ ಕಹಾನಿ.. ಅವನು ಆಟೋ ಡ್ರೈವರ್, ಇವಳು ಬಿಕಾಂ ಓದ್ತಿದ್ದ ಹುಡುಗಿ.. 15 ಕಿಮೀನ ಅವರಿಬ್ಬರನ್ನ ಪ್ರೀತಿಯಲ್ಲಿ ಬೀಳಿಸಿತ್ತು.. ಎರಡು ವರ್ಷ ಅವರಿಬ್ಬರ ಲೋಕವೇ ಬೇರೆಯಾಗಿತ್ತು.
ಪ್ರೀತಿಸುವಂತೆ ಪದೇ ಪದೇ ಕಾಡಿದ ಆಟೋ ಚಾಲಕ : ಒಪ್ಪದಿದ್ದಾಗ ತಳ್ಳಿ ಕೊಲೆಗೈದ ?!
ನಂತರ ಅವರ ಲವ್ ಕಹಾನಿಗೆ ಮಧ್ಯದಲ್ಲೊಂದು ಟ್ವಿಸ್ಟ್ ಸಿಗುತ್ತೆ.. ಆದ್ರೆ ಆ ತಿರುವು ಚೆಂದದ ಹುಡುಗಿ ಬಾಳನ್ನ ಅಲ್ಲೋಲ ಕಲ್ಲೋಲವಾಗಿಸಿತ್ತು. ಆ ಟ್ರಾಜಿಡಿ ಕಹಾನಿ ಇವತ್ತಿನ ಎಫ್ಐಆರ್ನಲ್ಲಿ..