ಶಿಶು ಕದ್ದು ಮಾರಿದ್ದ ವೈದ್ಯೆ ಸಿಕ್ಕಿಬಿದ್ದ ಕತೆಯೇ ರೋಚಕ

ಶಿಶು ಕದ್ದು ಮಾರಿದ್ದ ವೈದ್ಯೆ ಸಿಕ್ಕಿಬಿದ್ದ ಕತೆಯೇ ರೋಚಕ

Published : Jun 02, 2021, 03:03 PM ISTUpdated : Jun 02, 2021, 03:28 PM IST

* ಹುಟ್ಟಿ ಕೆಲವೇ ಗಂಟೆಯಲ್ಲಿ ಮಗು ಕಳ್ಳತನ
* ಮಗು ಕಳ್ಳತನ ಮಾಡಿದ್ದ ದೃಶ್ಯ ಸಿಸಿಟಿವಿಯಲ್ಲಿ ದಾಖಲು
* ವರ್ಷ ತುಂಬುವುದರೊಳಗೆ ತಾಯಿಯ  ಬಳಿ ಸೇರಿದ ಮಗು 

ಬೆಂಗಳೂರು (ಜೂ.  02) ಅಪರಾಧ ಸುದ್ದಿಗಳಿಗೆ ಕೊನೆ ಇಲ್ಲ.  ಹುಟ್ಟಿ ಎರಡು ತಾಸು ಆಗಿತ್ತು ಅಷ್ಟೇ..  ತಾಯಿಯ ಪಕ್ಕದಲ್ಲಿದ್ದ ಮಗು ಕಳ್ಳತನವಾಗಿತ್ತು. ಒಂದು ವರ್ಷದ ನಂತರ ಮಗು ತಾಯಿ ಮಡಿಲು ಸೇರಿತು.

ಬಾಡಿಗೆ ತಾಯಿ ಮೊರೆಹೋದ ಬಾಲಿವುಡ್ ಸ್ಟಾರ್ಸ್

ಹಾಗಾದರೆ ಮಗು ಕದ್ದವರು ಯಾರು? ಯಾವ ಕಾರಣಕ್ಕೆ ಕದ್ದಿದ್ದರು? ಹಣ ಮಾಡಿಕೊಳ್ಳುವ ಉದ್ದೇಶ ಇತ್ತೆ? ಎಲ್ಲ ವಿವರಗಳು ಇವತ್ತಿನ ಎಫ್‌ಐಆರ್ ನಲ್ಲಿ..

 

29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ