Dec 4, 2020, 2:32 PM IST
ಬೆಂಗಳೂರು(ಡಿ. 04) ಚೆಲುವೆ ಹೆಂಡತಿ, ಬದ್ಮಾಷ್ ಗಂಡ.. ಮೊದಲ ರಾತ್ರಿಯ ದಿನವೇ ಮದ್ಯದ ಘಾಟು. ಕನಸು ಹೊತ್ತು ಮದುವೆಯಾದವಳಿಗೆ ಆಘಾತ ಕಾದಿತ್ತು.
ಮೊದಲ ರಾತ್ರಿಯಂದೆ ಕಿರಿಕ್ ಮಾಡಿದ ಗಂಡನ ಸಂಪೂರ್ಣ ಕತೆ
ಫಸ್ಟ್ ನೈಟ್‌ಗೆ ಪತಿರಾಯ ಕುಡಿದು ಬಂದಿದ್ದು, ಪತ್ನಿ ಇದರಿಂದ ಕೋಪಗೊಂಡು ಜೊತೆಗಿರಲು ತಯಾರಿಲ್ಲ ಎಂದಿದ್ದಾಳೆ. ಹೀಗಿರುವಾಗ ಪತಿ ಹಾಗೂ ಪತ್ನಿ ನಡುವಿನ ಜಗಳ ತಾರಕಕ್ಕೇರಿದ್ದು, ಮೊದಲ ರಾತ್ರಿಯೇ ಗಂಡ ತನ್ನ ಹೆಂಡತಿನ್ನು ಥಳಿಸಿದ್ದಾನೆ.