ಹುಚ್ಚು ಪ್ರೀತಿಗೆ ಹೆತ್ತ ತಾಯಿಯನ್ನೇ ಕೊಚ್ಚಿ ಕೊಂದ, ಮಂಡ್ಯದ ಮರ್ಡರ್ ಕಹಾನಿ

Aug 5, 2020, 4:23 PM IST

ಮಂಡ್ಯ(ಆ. 05)  ಒಂದು ಬರ್ಬರ ಕೊಲೆ. ಎದೆಯ ಮೇಲೆ ಒಂಬತ್ತು ಸಾರಿ ಚಾಕುವಿನಿಂದ ಇರಿದಿದ್ದ. ಅಚ್ಚರಿ ಎಂದರೆ ಕೊಲೆಗಾರ ಮನೆಯೊಳಗೆ ಇದ್ದ.

ಹೌದು.. ಈ ಮರ್ಡರ್ ಕಹಾನಿಯ ಬೆನ್ನು ಹತ್ತಿದಾಗ ಲವ್ ಸ್ಟೋರಿಯೊಂದು ತೆರೆದುಕೊಳ್ಳುತ್ತದೆ.  ಮಗ ಮನೆಗೆ ಬಂದು ನೋಡಿದಾಗ ತಾಯಿ ರಕ್ತದ ಮಡುವಿನಲ್ಲಿ ಬಿದ್ದುಕೊಂಡಿದ್ದಳು.