* ಇದ್ದಕ್ಕಿದ್ದಂತೆ ನಾಪತ್ತೆಯಾದ ಹೈಸ್ಕೂಲ್ ಹುಡುಗ
* ಹೊರಗೆ ಹೋಗಿ ಬರ್ತೆನೆ ಎಂದ ಬಾಲಕ ಬರಲೇ ಇಲ್ಲ
* ನಂಜನಗೂಡಿನಲ್ಲೊಂದು ಅಮಾವಾಸ್ಯೆ ಹತ್ಯೆ
ನಂಜನಗೂಡು(ಜ. 05) ಒಂದು ಅಮಾವಾಸ್ಯೆ (Amavasya) ರಾತ್ರಿ ಹೈಸ್ಕೂಲ್ (School) ಹುಡುಗ ನಾಪತ್ತೆಯಾಗಿದ್ದ. ಆತನ ಹುಡುಕುತ್ತ ಸಾಗಿದಾಗ ಸಿಕ್ಕಿದ್ದು ಮಣ್ಣಿನ ಗೊಂಬೆ.. ನಿಂಬೆ ಹಣ್ಣು.. ಅಮಾವಾಸ್ಯೆ ರಾತ್ರಿ.. ಬ್ಲಾಕ್ ಮ್ಯಾಜಿಕ್ .. (Black Magic) ಬಾಲಕನ ಬಲಿ...
Woman Murder: ಕಿಟಕಿಯಲ್ಲಿ ಇಣುಕಿದ ಕಿರಾತಕರು, ಪ್ರಶ್ನೆ ಮಾಡಿದ್ದಕ್ಕೆ 3 ಮಕ್ಕಳ ತಾಯಿ ಕೊಂದೇ ಬಿಟ್ಟರು!
ಇದು ದೂರದ ಯಾವುದೋ ಊರಿನ ಕತೆಯಲ್ಲಿ... ಭಯ ಬೀಳಿಸುವ ಸಿನಿಮಾವೂ(Movie) ಅಲ್ಲ. ನಮ್ಮದೇ ನಂಜನಗೂಡಿನಲ್ಲಿ ಮೂಢನಂಬಿಕೆಗೆ ಬಾಲಕನೊಬ್ಬನ ಬಲಿಯಾಗಿದೆ. ಮಾಟ ಮಂತ್ರ ಮತ್ತು ನರಬಲಿ..