Dec 2, 2021, 7:19 PM IST
ವಿಜಯಪುರ, (ಡಿ.02): ಸಿನಿಮಾ ಶೈಲಿಯಲ್ಲಿ ಲವರ್ಸ್ ಖತರ್ನಾಕ್ ಪ್ಲಾನ್ ರೂಪಿಸಿ ಎಟಿಎಂ ದರೋಡೆ (ATM Robbery) ಮಾಡಿದ್ದಾರೆ.
ATM Robbery: ದರೋಡೆಗೆ ಲವರ್ ಸ್ಕೆಚ್, ಎಟಿಎಂ ಪಾಸ್ವರ್ಡ್ ನೀಡಿದ ಪ್ರೇಯಸಿ..!
ಪಕ್ಕಾ ಪ್ಲಾನ್ ಪ್ರಕಾರ ನಡೆದ ಈ ಎಟಿಎಂ ಲೂಟಿಯ ವೇಳೆ ಬರೋಬ್ಬರಿ 16 ಲಕ್ಷ ರೂಪಾಯಿ ದೋಚಿದ್ದ ಖದೀಮರು ಇದೀಗ ಖಾಕಿ ಬಲೆಗೆ ಬಿದ್ದಿದ್ದಾರೆ