ಟ್ರಾವೆಲ್‌ಬ್ಯಾಗ್‌ನಲ್ಲಿ ಗೆಳತಿ ತುಂಬಿ ಹಾಸ್ಟೆಲ್‌ ಒಳಕ್ಕೆ ಕರೆದೊಯ್ದ ಸುಂದರಾಂಗ! ಉಡುಪಿಯ ವಿಡಿಯೋ

ಟ್ರಾವೆಲ್‌ಬ್ಯಾಗ್‌ನಲ್ಲಿ ಗೆಳತಿ ತುಂಬಿ ಹಾಸ್ಟೆಲ್‌ ಒಳಕ್ಕೆ ಕರೆದೊಯ್ದ ಸುಂದರಾಂಗ! ಉಡುಪಿಯ ವಿಡಿಯೋ

Published : Feb 03, 2022, 08:47 PM IST

* ಗೆಳತಿಯನ್ನು ಹಾಸ್ಟೆಲ್ ಒಳಗೆ ಕರೆದುಕೊಂಡು  ಹೋಗಲು ಮಾಸ್ಟರ್ ಪ್ಲಾನ್
* ಟ್ರಾವೆಲ್ ಬ್ಯಾಗ್ ನಲ್ಲಿ ಗೆಳತಿಯನ್ನು ತುಂಬಿಕೊಂಡಿದ್ದ
*ಟ್ರಾವೆಲ್ ಬ್ಯಾಗ್ ಓಪನ್ ಮಾಡುತ್ತಿದ್ದಂತೆ ಒಳಗಿನಿಂದ ಯುವತಿ ಎದ್ದು ನಿಲ್ಲುತ್ತಾಳೆ 

ಉಡುಪಿ(ಫೆ. 03)  ಸುರಸುಂದರಾಂಗನ ಕರಾಮತ್ತು ನೋಡಿದ್ರೆ ಶಾಕ್ ಆಗೋದು ಗ್ಯಾರಂಟಿ. ಗೆಳತಿಯನ್ನು ಹಾಸ್ಟೇಲ್ (Hostal) ಒಳಕ್ಕೆ ಕರೆದೊಯ್ಯಲು ಈತ ಮಾಡಿದ ಮಾಸ್ಟರ್ ಪ್ಲಾನ್ ನೋಡಿದ್ರೆ.. ಉಡುಪಿ (Udupi) ಜಿಲ್ಲೆಯಿಂದ ಘಟನೆ ವರದಿಯಾಗಿದೆ

Suvrarna FIR:  ಪ್ರೀತಿಸಿದವಳ ಮೇಲೆಯೇ ರೇಪ್‌ಗೆ ಯತ್ನಿಸಿ ಚಿಕ್ಕಮಗಳೂರು ಕಲ್ಯಾಣಿ ಗುಡ್ಡದಲ್ಲಿ ಕೊಂದ!

ಸದ್ಯ ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗುತ್ತಿದೆ. ಟ್ರಾವೆಲ್ ಬ್ಯಾಗ್ ತೆಗೆದುಕೊಂಡು ಯುವಕ ಓಡಲು  ಮುಂದಾಗಿದ್ದ  ವೇಳೆ ಅನುಮಾನಗೊಂಡು ಚೆಕ್ ಮಾಡಿದಾಗ ಒಳಗಿನಿಂದ ಯುವತಿ ಎದ್ದು ಬಂದಿದ್ದಾಳೆ. 

 

 

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more