ಬೆಂಗಳೂರಿನಲ್ಲಿ ಚಾಲಾಕಿ ಚಪ್ಪಲಿ ಕಳ್ಳರ ಜಾಲ.. ಯಾವ ಯಾವ ಏರಿಯಾದಲ್ಲಿದ್ದಾರೆ?

ಬೆಂಗಳೂರಿನಲ್ಲಿ ಚಾಲಾಕಿ ಚಪ್ಪಲಿ ಕಳ್ಳರ ಜಾಲ.. ಯಾವ ಯಾವ ಏರಿಯಾದಲ್ಲಿದ್ದಾರೆ?

Published : Aug 24, 2020, 07:46 PM IST

ಮನೆ ಬಾಗಿಲು ಒಡೆಯಲ್ಲ/ ಚಾಲಾಕಿ ಕಳ್ಳರಿಗೆ ಶೂ-ಚಪ್ಪಲಿಗಳೆ ಟಾರ್ಗೆಟ್/ ರಾತ್ರಿ ಬಿಟ್ಟ ಚಪ್ಪಲಿ ಬೆಳಗಾಗುವುದರಲ್ಲಿ ಮಂಗ ಮಾಯ

ಬೆಂಗಳೂರು(ಆ. 24) ಚಿನ್ನ, ಬೆಳ್ಳಿ, ನಗದು ದೋಚುವ ಕಳ್ಳರನ್ನು ಕಂಡಿದ್ದೇವೆ. ಆದರೆ ಇವರು ಮನೆ ಬಾಗಿಲು ಮುರಿಯಲ್ಲ.. ಏನು ಮಾಡಲ್ಲ..ಚಾಲಾಕಿ ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಾರೆ.

ಕುಡಿದ ಮತ್ತಿನಲ್ಲಿ ಪೊಲೀಸ್ ಪೇದೆಯಿಂದ ಎಂಥಾ ಕೆಲಸ

ಮನೆ ಮುಂದೆ ಬಿಟ್ಟಿರುವ ಶೂ-ಚಪ್ಪಲಿಗಳೆ ಇವರ ಟಾರ್ಗೆಟ್. ಚಪ್ಪಲಿ ಕಳ್ಳರಿಗೆ ಬೆಳ್ಳಂದೂರು ಪೊಲೀಸರು ಬಲೆ ಬೀಸಿದ್ದಾರೆ.

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?