ಅವಳು ದೆವ್ವ, ಭೂತ ಬಿಡಿಸುತ್ತಾಳಂತೆ! ಚೌಡಮ್ಮ ತಾಯಿ ಅವಳ ಮೈಮೇಲೆ ಬರ್ತಾಳಂತೆ!

ಅವಳು ದೆವ್ವ, ಭೂತ ಬಿಡಿಸುತ್ತಾಳಂತೆ! ಚೌಡಮ್ಮ ತಾಯಿ ಅವಳ ಮೈಮೇಲೆ ಬರ್ತಾಳಂತೆ!

Published : Jul 10, 2025, 01:04 PM IST
ದೆವ್ವಗಳನ್ನ ಓಡಿಸುತ್ತೇನೆಂದು ಹೇಳಿಕೊಂಡು ಓಡಾಡುತ್ತಿದ್ದ ಮಹಿಳೆಯೊಬ್ಬಳು, ಒಂದು ಕುಟುಂಬದ ನಂಬಿಕೆಯನ್ನ ದುರುಪಯೋಗಪಡಿಸಿಕೊಂಡು, ಅವರ ತಾಯಿಯನ್ನು ಕೊಂದ ಘಟನೆ. ದೆವ್ವ ಬಿಡಿಸುವ ನೆಪದಲ್ಲಿ ನಡೆದ ಈ ಹೃದಯವಿದ್ರಾವಕ ಕೊಲೆಯ ಹಿಂದಿನ ಕರಾಳ ಸತ್ಯವೇನು?

ಅವಳನ್ನ ನಂಬಿದ ಒಂದು ಕುಟುಂಬ ಆಕೆಯ ಬಳಿ ಸಹಾಯ ಕೇಳಿತ್ತು.. ಆದ್ರೆ ದೆವ್ವ ಬಿಡುಸುತ್ತೇನೆ ಅಂತ ಬಂದ ಅವಳು ಒಂದು ಪ್ರಾಣವನ್ನೇ ತಗೆದುಬಿಟ್ಟಳು.. ಅಷ್ಟಕ್ಕೂ ಆಕೆ ಕೊಂದಿದ್ದು ಯಾರನ್ನ.. ದೆವ್ವ ಬಿಡಿಸುತ್ತೇನೆ ಅಂತ ಆಕೆ ಮಾಡಿದ್ದೇನು..? ಒಂದು ವಿಚಿತ್ರ ದೆವ್ವ ಬಿಡಿಸುವ ಕಥೆಯೇ ಇವತ್ತಿನ ಎಫ್​​.ಐ.ಆರ್

29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
Read more