Feb 26, 2020, 7:50 PM IST
ಬೆಂಗಳೂರು(ಫೆ. 26) ದೇಶದ್ರೋಹಿ ಅಮೂಲ್ಯಾ ಪೊಲೀಸರಿಗೆ ಪ್ರಶ್ನೆ ಕೇಳುತ್ತಿದ್ದಾಳೆ. ಪೊಲೀಸರು ಪ್ರಶ್ನೆ ಮಾಡಿದರೆ, ಈ ಹೇಳಿಕೆ ನೀಡಲು ಕಾರಣ ಏನು ಎಂದು ಕೇಳಿದರೆ. ನಾನೇನು ಅಪರಾಧ ಮಾಡಿದ್ದೇನಾ? ಎಂದು ಪೊಲೀಸರಿಗೆ ಪ್ರಶ್ನೆ ಮಾಡುತ್ತಿದ್ದಾಳೆ.
ಈ ಅಮೂಲ್ಯಾಳ ಹುಚ್ಚಾಟ ಇಲ್ಲಿಗೆ ನಿಂತಿಲ್ಲ. ಪಿಜಿಯಲ್ಲಿ ರೂಂ ಮೇಟ್ ಆಗಿದ್ದ ಮತ್ತೊಬ್ಬ ದೇಶದ್ರೋಹೊ ಆರಿದ್ರಾ ಕುರಿತಾಗಿಯೂ ಕೇಳಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿ ಇದ್ದರೂ ಅಮೂಲ್ಯ ಕೊಬ್ಬು ಮಾತ್ರ ಕಡಿಮೆ ಆಗಿಲ್ಲ.