ಬಿಂದಾಸ್‌ ಲೈಫ್‌ ನಡೆಸುತ್ತಿದ್ದ ಸ್ಯಾಂಟ್ರೋ ರವಿ: ಐಷಾರಾಮಿ ವಿಲ್ಲಾಗಳಲ್ಲಿ ನಡೆಯುತಿತ್ತು 'ನೀಚ' ದಂಧೆ

ಬಿಂದಾಸ್‌ ಲೈಫ್‌ ನಡೆಸುತ್ತಿದ್ದ ಸ್ಯಾಂಟ್ರೋ ರವಿ: ಐಷಾರಾಮಿ ವಿಲ್ಲಾಗಳಲ್ಲಿ ನಡೆಯುತಿತ್ತು 'ನೀಚ' ದಂಧೆ

Published : Jan 10, 2023, 10:49 AM ISTUpdated : Jan 10, 2023, 01:03 PM IST

ಸ್ಯಾಂಟ್ರೋ ರವಿಯ ಕ್ರೈಂ ಕಹಾನಿಗಳು ಬಗೆದಷ್ಟು ಬಯಲಾಗುತ್ತಿದ್ದು, ಮೈಸೂರು ಮಾತ್ರವಲ್ಲ ಬೆಂಗಳೂರಿನಲ್ಲೂ ರವಿಯ ಬಿಗ್‌ ನೆಟ್‌ವರ್ಕ್‌ ಇರುವ ಮಾಹಿತಿ ಲಭ್ಯವಾಗಿದೆ.

ರಾಜ್ಯ ರಾಜಧಾನಿಯ ಬೆಂಗಳೂರಿನಲ್ಲಿ ಸ್ಯಾಂಟ್ರೋ ರವಿ ಬಿಂದಾಸ್‌ ಲೈಫ್‌ ನಡೆಸುತ್ತಿದ್ದ ಎಂಬ ಮಾಹಿತಿ ಸಿಕ್ಕಿದೆ. ಐಷಾರಾಮಿ ವಿಲ್ಲಾಗಳಲ್ಲಿ ಹೈ-ಫೈ  ಜೀವನ ನಡೆಸ್ತಿರೋ ಸ್ಯಾಂಟ್ರೋ ರವಿ, ಬೆಂಗಳೂರು ಹೊರವಲಯವೇ ಸ್ಯಾಂಟ್ರೋ ರವಿಗೆ ಹಾಟ್‌ ಸ್ಪಾಟ್‌ ಆಗಿತ್ತು. ಸ್ಯಾಂಟ್ರೋ ರವಿ ಬಳಿ 11 ಐಶಾರಾಮಿ ವಿಲ್ಲಾಗಳು ಇವೆ. ಬೆಂಗಳೂರು ಕೇಂದ್ರ ಭಾಗದಲ್ಲಿ 5 ಹಾಗೂ ಹೊರವಲಯದಲ್ಲಿ 6 ವಿಲ್ಲಾಗಳು ಇವೆ. ವಿಲ್ಲಾಗಳಲ್ಲಿ ಗಣ್ಯರಿಗೆ ಹೆಣ್ಮಕ್ಕಳನ್ನು ಸಪ್ಲೈ ಮಾಡ್ತಿದ್ದನಂತೆ ರವಿ. ರಾಜಕಾರಣಿಗಳ ಜತೆ IAS, IPS ಅಧಿಕಾರಿಗಳಿಗೂ ಆತಿಥ್ಯ ನೀಡ್ತಿದ್ದನಂತೆ ಎಂಬ ಸತ್ಯ ಬಯಲಾಗಿದೆ.
 

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more