vuukle one pixel image

BMWದಲ್ಲೇ ಬರ್ತೆನೆ, ಸಿಸಿಬಿ ಕಚೇರಿಯಲ್ಲಿ ಹೈಫೈ ಸಂಜನಾ ಹೈಡ್ರಾಮಾ!

Suvarna News  | Published: Sep 8, 2020, 5:46 PM IST

ಬೆಂಗಳೂರು(ಸೆ. 08)  ನನ್ನ ಸೀನಿ ಜೀವನ ಹಾಳಾಗಿ ಹೋಯಿತು ಎಂದು ನಟಿ ಸಂಜನಾ ಕಣ್ಣೀರು ಹಾಕಿದ್ದಾರೆ. ಸಂಜನಾ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು.

ಅಧಿಕಾರಿಗಳ ಮಾತು ಕೇಳಿ ಸಂಜನಾ ಥಂಡಾ!

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಲೇ ಇದೆ.  ನಟಿ ರಾಗಿಣಿ ನಂತರ ಸಂಜನಾ ಅವರನ್ನು ಸಿಸಿಬಿ ಬಂಧಿಸಿದ್ದು ಐದು ದಿನ ವಶಕ್ಕೆ ಪಡೆದುಕೊಂಡಿದ್ದಾರೆ.