ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾಗೆ ಹವಾಲಾ ಲಿಂಕ್; ಚಾಲಾಕಿ ರವಿಶಂಕರ್‌ನಿಂದ ಸ್ಫೋಟಕ ಮಾಹಿತಿ

ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾಗೆ ಹವಾಲಾ ಲಿಂಕ್; ಚಾಲಾಕಿ ರವಿಶಂಕರ್‌ನಿಂದ ಸ್ಫೋಟಕ ಮಾಹಿತಿ

Published : Sep 22, 2020, 10:59 AM ISTUpdated : Sep 22, 2020, 11:28 AM IST

ಡ್ರಗ್ಸ್ ದಂಧೆಯ ಜಾಲ ಬೆಂಗಳೂರಿನಿಂದ ಶ್ರೀಲಂಕಾವರೆಗೆ ಹಬ್ಬಿದೆ.  ಸ್ಯಾಂಡಲ್‌ವುಡ್‌ ಡ್ರಗ್ಸ್‌ ಮಾಫಿಯಾಗೂ ಹವಾಲಾ ಮಾಫಿಯಾ ಲಿಂಕ್ ಇದೆ. ರಾಗಿಣಿ ಆಪ್ತ ರವಿಶಂಕರ್, ಡ್ರಗ್ಸ್ ದಂಧೆ ಮಾತ್ರವಲ್ಲ, ಹವಾಲಾ ದಂಧೆಯಲ್ಲಿಯೂ ಶಾಮೀಲಾಗಿದ್ದ. 

ಬೆಂಗಳೂರು (ಸೆ. 22): ಡ್ರಗ್ಸ್ ದಂಧೆಯ ಜಾಲ ಬೆಂಗಳೂರಿನಿಂದ ಶ್ರೀಲಂಕಾವರೆಗೆ ಹಬ್ಬಿದೆ.  ಸ್ಯಾಂಡಲ್‌ವುಡ್‌ ಡ್ರಗ್ಸ್‌ ಮಾಫಿಯಾಗೂ ಹವಾಲಾ ಮಾಫಿಯಾ ಲಿಂಕ್ ಇದೆ. ರಾಗಿಣಿ ಆಪ್ತ ರವಿಶಂಕರ್, ಡ್ರಗ್ಸ್ ದಂಧೆ ಮಾತ್ರವಲ್ಲ, ಹವಾಲಾ ದಂಧೆಯಲ್ಲಿಯೂ ಶಾಮೀಲಾಗಿದ್ದ.

ಈತನ ವಾಟ್ಸಾಪ್‌ನಲ್ಲಿ ಹವಾಲಾ ದಂಧೆಗೆ ಸಂಬಂಧಿಸಿದ ಚಾಟ್‌ಗಳು ಲಭ್ಯವಾಗಿವೆ. ಇದರ ಕೋಡ್‌ವರ್ಡ್‌ಗಳು ಬಹಳ ಮಜವಾಗಿದೆ. ಬಹಳ ಚಾಲಾಕಿತನದಿಂದ ಈ ದಂಧೆಯಲ್ಲಿ ಶಾಮೀಲಾಗಿದ್ದ ರವಿಶಂಕರ್. ಈ ಬಗ್ಗೆ ಹೆಚ್ಚಿನ ಡಿಟೇಲ್ಸ್ ಇಲ್ಲಿದೆ ನೋಡಿ..!

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!