ಡ್ರಗ್ಸ್ ಮಾಫಿಯಾ: ಸಂಜನಾ ಗಲ್ರಾನಿ ನಶೆ ಪುರಾಣದ ಪಿನ್ ಟು ಪಿನ್ ಮಾಹಿತಿ!

ಡ್ರಗ್ಸ್ ಮಾಫಿಯಾ: ಸಂಜನಾ ಗಲ್ರಾನಿ ನಶೆ ಪುರಾಣದ ಪಿನ್ ಟು ಪಿನ್ ಮಾಹಿತಿ!

Published : Aug 25, 2021, 03:33 PM IST

ಮತ್ತೆ ಸ್ಯಾಂಡಲ್‌ವುಡ್‌ ನಟಿಯರ ಡ್ರಗ್ಸ್ ಮಾಫಿಯಾ ವಿಚಾರ ಸದ್ದು ಮಾಡಲಾರಂಭಿಸಿದೆ. ಒಂದೆಡೆ ನಟಿಯರಾದ ಸಂಜನಾ ಹಾಗೂ ರಾಗಿಣಿ ಡ್ರುಆಡಿಗ್ಸ್ ಸೇವಿಸುತ್ತಿದ್ದರೆಂಬುವುದು ಟೆಸ್ಟ್‌ನಲ್ಲಿ ಸಾಬೀತಾಗಿದ್ದರೆ, ಮತ್ತೊಂದೆಡೆ ಅವರು ಪೊಲೀಸರಿಗೆ ನೀಡಿದ ತಪ್ಪೊಪ್ಪಿಗೆಯೂ ಬೆಚ್ಚಿ ಬೀಳಿಸಿದೆ. 

ಬೆಂಗಳೂರು(ಆ.25): ಮತ್ತೆ ಸ್ಯಾಂಡಲ್‌ವುಡ್‌ ನಟಿಯರ ಡ್ರಗ್ಸ್ ಮಾಫಿಯಾ ವಿಚಾರ ಸದ್ದು ಮಾಡಲಾರಂಭಿಸಿದೆ. ಒಂದೆಡೆ ನಟಿಯರಾದ ಸಂಜನಾ ಹಾಗೂ ರಾಗಿಣಿ ಡ್ರುಆಡಿಗ್ಸ್ ಸೇವಿಸುತ್ತಿದ್ದರೆಂಬುವುದು ಟೆಸ್ಟ್‌ನಲ್ಲಿ ಸಾಬೀತಾಗಿದ್ದರೆ, ಮತ್ತೊಂದೆಡೆ ಅವರು ಪೊಲೀಸರಿಗೆ ನೀಡಿದ ತಪ್ಪೊಪ್ಪಿಗೆಯೂ ಬೆಚ್ಚಿ ಬೀಳಿಸಿದೆ. 

ಹೌದು ಡ್ರಗ್ಸ್ ಮಾಫಿಯಾದಲ್ಲಿ ಸಂಜನಾ ಗಲ್ರಾನಿ ಹೆಸರು ಕೇಳಿ ಬಂದಾಗ, ಅರೆಸ್ಟ್‌ ಆಗುವುದಕ್ಕೂ ಮೊದಲು ಅವರು ಹೇಳಿದ್ದ ಹೇಳಿಕೆಗಳು ಯಾರೂ ಮರೆಯುವಂತಿಲ್ಲ. ತನಗೂ ಇದಕ್ಕೂ ಸಂಬಂಧವೇ ಇಲ್ಲ ಎಂದು ಗಟ್ಟಿಯಾಘೇ ಹೇಳಿದ್ದರು. ಆದರೆ ಅರೆಸ್ಟ್‌ ಆದ ಬಳಿಕ ಅವರ ಎಲ್ಲಾ ಬಂಡವಾಳ ಬಯಲಾಗಿತ್ತು. ಆದರೀಗ ಜಾಮೀನು ಪಡೆದು ಹೊರ ಬಂದಿರುವ ಗಲ್ರಾನಿಗೆ ಮತ್ತೆ ಇದೇ ಕೇಸ್‌ ಉರುಳಾಗುವ ಸಾಧ್ಯತೆ ದಟ್ಟವಾಗಿದೆ.

ಸದ್ಯ ಅವರು ಪೊಲೀಸರಿಗೆ ಕೊಟ್ಟಿರುವ ತಪ್ಪೊಪ್ಪಿಗೆಯಲ್ಲಿ ಶಾಕಿಂಗ್ ವಿಚಾರಗಳು ಬಯಲಾಗಿವೆ. 

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?