Sep 14, 2020, 8:22 PM IST
ಬೆಂಗಳೂರು( ಸೆ. 14) ರಾಜಕಾರಣಿಗಳ ಜತೆ, ಸೆಲೆಬ್ರಿಟಿಗಳ ಜತೆ ಡ್ರಗ್ಸ್ ಕೇಸಿನಲ್ಲಿ ಹೆಸರು ಕೇಳಿಬಂದಿರುವ ವ್ಯಕ್ತಿಗಳು ಪೋಟೋ ತೆಗೆಸಿಕೊಂಡಿರುವ ವಿಚಾರ ರಹಸ್ಯವಾಗಿ ಏನು ಉಳಿದಿಲ್ಲ.
ಜೈಲಿಗೆ ಹೋದರೂ ನಟಿ ಮಣಿಯರಿಗೆ ಸಂಕಷ್ಟ ತಪ್ಪಿಲ್ಲ
ಡ್ರಗ್ಸ್ ಪ್ರಕರಣದ ಆರೋಪಿ ರಾಹುಲ್ ಬೆಂಗಳೂರು ಪೊಲೀಸ್ ಕಮಿಷನರ್ ಆಗಿದ್ದ ಭಾಸ್ಕರ್ ರಾವ್ ಜತೆ ತೆಗೆಸಿಕೊಂಡ ಪೋಟೋ ವೈರಲ್ ಆಗಿದೆ.