Sep 5, 2024, 3:20 PM IST
ಬೆಂಗಳೂರು: ರೇಣುಕಾಸ್ವಾಮಿ ಅನ್ನೋ ಚಿತ್ರದುರ್ಗದ ಯುವಕನ ಮರ್ಡರ್ ಕೇಸ್ ರಿಜಿಸ್ಟರ್ ಆಗಿ ಇವತ್ತಿಗೆ 84ನೇ ದಿನ. ಇದೇ ಕೇಸ್ನಿಂದ ಸ್ಯಾಂಡಲ್ವುಡ್ನ ಸೂಪರ್ ಸ್ಟಾರ್ ಜೈಲು ಸೇರುವಂತಾಯ್ತು. ಇಡೀ ದೇಶದಲ್ಲೇ ಸೆನ್ಸೇಷನ್ ಸೃಷ್ಟಿಸಿದ್ದ ಈ ಪ್ರಕರಣದ ಚಾರ್ಜ್ಶೀಟ್ ಅನ್ನ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ರು.
ಆದ್ರೆ ಇದೇ ಚಾರ್ಜ್ಶೀಟ್ ಇವತ್ತು ಜೈಲಿನಲ್ಲಿರೋ ದರ್ಶನ್ನ ನಿದ್ದೆಗೆಡಸಿದೆ. ಅದರಲ್ಲಿರುವ ಒಂದೊಂದು ಪುಟಗಳೂ ಒಂದೊಂದು ರಕ್ತಚರಿತ್ರೆಯ ಅಧ್ಯಾಯವನ್ನ ಹೇಳುತ್ತಿದೆ. ಹಾಗಾದ್ರೆ ಆ ದೋಷ ಆರೋಪಣ ಪಟ್ಟಿಯಲ್ಲಿ ಏನಿದೆ? ಚಾರ್ಜ್ಶೀಟ್ ಸಲ್ಲಿಸಿದ ಮೇಲೆ ಜಾಮೀನು ಅರ್ಜಿ ಅಂತಿದ್ದ ದರ್ಶನ್ನ ಮುಂದಿನ ನಡೆ ಏನು? 3,991 ಪುಟಗಳಲ್ಲಿ ಯಾವೆಲ್ಲಾ ಸತ್ಯಗಳು ಅಡಗಿವೆ ಅನ್ನೋದನ್ನ ತಿಳಿಯೋಣ ಬನ್ನಿ