Jul 2, 2021, 3:39 PM IST
ಬೆಂಗಳೂರು(ಜು. 02) ಸಚಿವ ಶ್ರೀರಾಮುಲು ಆಪ್ತನ ಬಂಧನದ ನಂತರ ಅನೇಕ ಬೆಳವಣಿಗೆ ಆಗುತ್ತಿದೆ. ಶ್ರೀರಾಮುಲು ಖಾಸಗಿ ಪಿಎಗಳನ್ನು ವಿಚಾರಣೆಗೆ ಕರೆಸಲಾಗುತ್ತಿದೆ.
ಶ್ರೀರಾಮುಲು ಆಪ್ತನ ಬಂಧನ; ವಿಜಯೇಂದ್ರ ಪ್ರತಿಕ್ರಿಯೆ
ರಾಮುಲು ಗಮನಕ್ಕೆ ಬಾರದೆ ಪಿಎಗಳು ಅನೇಕ ಕೆಲಸ ಮಾಡಿದ್ದು ಆ ಸುಳಿವಿನ ಆಧಾರದಲ್ಲಿ ಅವರನ್ನು ವಿಚಾರಣೆ ಮಾಡುವ ಸಾಧ್ಯತೆ ಇದೆ.