'ಅಕುಲ್ , ಸಂತೋಷ್ ಹಿಂದಿದ್ದಾರೆ ಇನ್ನಿಬ್ಬರು ದೊಡ್ಡ ನಟರು; ಸದ್ಯದಲ್ಲೇ ಇವರೂ ಸಿಸಿಬಿ ಮುಂದೆ..'!

'ಅಕುಲ್ , ಸಂತೋಷ್ ಹಿಂದಿದ್ದಾರೆ ಇನ್ನಿಬ್ಬರು ದೊಡ್ಡ ನಟರು; ಸದ್ಯದಲ್ಲೇ ಇವರೂ ಸಿಸಿಬಿ ಮುಂದೆ..'!

Published : Sep 19, 2020, 01:25 PM ISTUpdated : Sep 19, 2020, 01:35 PM IST

ಪ್ರಶಾಂತ್ ಸಂಬರಗಿ ಡ್ರಗ್ ಮಾಫಿಯಾವನ್ನು ಮಟ್ಟ ಹಾಕಲು ಪಣ ತೊಟ್ಟು ನಿಂತಿದ್ದಾರೆ. ಒಬ್ಬೊಬ್ಬರ ವಿಚಾರವನ್ನು ಹೊರ ತರುತ್ತಿದ್ದಾರೆ. 

ಬೆಂಗಳೂರು (ಸೆ. 19): ಪ್ರಶಾಂತ್ ಸಂಬರಗಿ ಡ್ರಗ್ ಮಾಫಿಯಾವನ್ನು ಮಟ್ಟ ಹಾಕಲು ಪಣ ತೊಟ್ಟು ನಿಂತಿದ್ದಾರೆ. ಒಬ್ಬೊಬ್ಬರ ವಿಚಾರವನ್ನು ಹೊರ ತರುತ್ತಿದ್ದಾರೆ. 

ಇಂದು ಟ್ವೀಟ್ ಮಾಡಿ, 'ಇಬ್ಬರು ದೊಡ್ಡ ನಟರ ಬಗ್ಗೆ ಸಾಕ್ಷಿ ಸಮೇತ ಮಾಹಿತಿ ನೀಡುತ್ತೇನೆ. ಈ ದಂಧೆಯಲ್ಲಿ ಎಂಎಲ್‌ಎ ಮಗನೊಬ್ಬ ಇದ್ದಾನೆ. ಆತನ ಹೆಸರನ್ನೂ ಬಹಿರಂಗಪಡಿಸುತ್ತೇನೆ ಎಂದಿದ್ದಾರೆ.  ಇಂದು ಅಕುಲ್ ಬಾಲಾಜಿ, ಸಂತೋಷ್ ವಿಚಾರಣೆಗೆ ಸಿಸಿಬಿ ಮುಂದೆ ಹಾಜರಾಗಿದ್ದಾರೆ. ಇವರ ಹಿಂದೆ ದೊಡ್ಡ ದೊಡ್ಡ ನಟರಿದ್ದಾರೆ. ಅವರೆಲ್ಲರ ಹೆಸರು ಮುಂದಿನ ದಿನಗಳಲ್ಲಿ ಹೊರ ಬರಲಿದೆ ಎಂದಿದ್ದಾರೆ. ಈ ಬಗ್ಗೆ ಸ್ವತಃ ಸಂಬರಗಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಕೇಳೋಣ ಬನ್ನಿ..!

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?