ಬೆಂಗಳೂರಿನಲ್ಲಿ ನಟೋರಿಯಸ್ ಗ್ಯಾಂಗ್ ಬಂಧನ/ ಅಕ್ರಮ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದವರ ಬಂಧನ/ 11 ಗನ್ ಗಳ ವಶ
ಬೆಂಗಳೂರು(ಫೆ. 15) ಬೆಂಗಳೂರಿನಲ್ಲಿ ಪೊಲೀಸರು ನಟೋರಿಯಸ್ ಗುಂಪೊಂದನ್ನು ಬಂಧಿಸಿದ್ದಾರೆ. ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದವರು ಪೊಲೀಸರ ಬಲೆಗೆ ಬಿದ್ದಿದ್ದಾರೆ.
11 ಗನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಗನ್ ಗಳು ಮಾರಣಾಂತಿಕವಾಗಿಲ್ಲದೇ ಇದ್ದರೂ ಇವನ್ನು ಬಳಸಿ ಜನರನ್ನು ಭಯಬೀಳಿಸಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.