'ಲಾಯರ್‌ ಕರೀತಿದ್ದಾರೆ 1 ಅವರ್‌ ಕೆಲಸ..' ಎಂದ್ಹೇಳಿ ಹೊರಟವನು ಸಲಿಂಗಕಾಮಕ್ಕೆ ಬಲಿಯಾದ!

'ಲಾಯರ್‌ ಕರೀತಿದ್ದಾರೆ 1 ಅವರ್‌ ಕೆಲಸ..' ಎಂದ್ಹೇಳಿ ಹೊರಟವನು ಸಲಿಂಗಕಾಮಕ್ಕೆ ಬಲಿಯಾದ!

Published : Jan 27, 2023, 04:57 PM IST

ಒಂದು ವರ್ಷದ ಹಿಂದೆ ಮಿಸ್ಸಾದ ಹುಡುಗ, ಬಲಿಯಾಗಿದ್ದು ಸಲಿಂಗಕಾಮಕ್ಕೆ ಎನ್ನುವುದು ಗೊತ್ತಾಗಿದೆ. ಲಾಯರ್‌ ಆಫೀಸ್‌ನಲ್ಲಿ 1 ಅವರ್‌ ಕೆಲಸ ಅಂತಾ ಹೇಳಿ ಹೊರಟ ಹುಡುಗ ನಾಪತ್ತೆಯಾಗಿದ್ದ ಬಾಲಕನ ಮಿಸ್ಸಿಂಗ್‌ ಕೇಸ್‌ಗೆ ಸಿಕ್ಕಿದ್ದು ಮೇಜರ್‌ ಟ್ವಿಸ್ಟ್‌. ವಕೀಲನ ಬಾಯಿಬಿಡಿಸಲು ಪೊಲೀಸರು ಬ್ರೇನ್‌ ಮ್ಯಾಪಿಂಗ್‌ ಮಾಡಬೇಕಾಯಿತು.
 

ರಾಮನಗರ (ಜ.27): ಅದೊಂದು ಮಿಸ್ಸಿಂಗ್ ಕೇಸ್... ಕೆಲಸ ಮಾಡಿ ಬರ್ತೀನಿ ಅಂತ ಹೋದ ಮಗ ವಾಪಸ್ ಬರಲೇ ಇಲ್ಲ.. ಆದ್ರೆ ಆತ ಮನೆಯಿಂದ ಹೋಗುವಾಗ ಆತ ಎಲ್ಲಿಗೆ ಹೋಗ್ತೀನಿ ಅಂತ ಹೇಳಿದ್ದ. ಅವನು ಹೋಗಿದ್ದಿದ್ದು ಲಾಯರ್ ಆಫೀಸ್‌ಗೆ. ಯಾವಾಗ ಆ ಹುಡುಗ ಲಾಯರ್ ಆಫೀಸ್‌ಗೆ ಹೋಗ್ತೀನಿ ಅಂತಾ ಹೋದವನು ವಾಪಸ್ ಬರಲಿಲ್ವೋ ತಾಯಿ ಇರೋ ಬರೋ ಕಡೆಯಲೆಲ್ಲಾ ಹುಡುಕಾಡಿ ಕೊನೆಗೆ ಮಿಸ್ಸಿಂಗ್‌ ಕೇಸ್‌ ದಾಖಲು ಮಾಡಿದ್ದರು.

ಆದರೆ, ತನಿಖೆ ಆರಂಭಿಸೋ ಪೊಲೀಸರಿಗೆ ಈ ಕೇಸ್ ಮಾಮೂಲಿ ಕೇಸ್‌ನಂತಾಗಿರಲಿಲ್ಲ. ಯಾಕೆಂದರೆ, ಇಲ್ಲಿ ಆರೋಪಿ ಒಬ್ಬ ಲಾಯರ್.. ಕ್ರಿಮಿನಲ್ ಲಾಯರ್. ಅವನನ್ನ ಟಚ್ ಮಾಡೋದಕ್ಕೂ ಸಾಧ್ಯವಿರಲಿಲ್ಲ.  ಆದರೆ, ಇದೊಂದು ಮಿಸ್ಸಿಂಗ್ ಕೇಸ್‌ ಬರೊಬ್ಬರಿ ಒಂದು ವರ್ಷ ಪೊಲೀಸರನ್ನ ಇನ್ನಿಲ್ಲದಂತೆ ಆಟವಾಡಿಸಿಬಿಟ್ಟಿತ್ತು. ಆದರೆ, ಇತ್ತಿಚೆಗೆ ಬಂದ ಒಂದು ಟೆಕ್ನಾಲಜಿ ಈ ಕೇಸ್‌ಗೆ ಮೇಜರ್ ಟ್ವಿಸ್ಟ್ ನೀಡಿತ್ತು. 

Ramanagara: ರಾಜ್ಯದಲ್ಲೇ ಮೊದಲ ಬ್ರೈನ್ ಮ್ಯಾಪಿಂಗ್ ಮೂಲಕ ಕೊಲೆ ರಹಸ್ಯ ಬಯಲು!

ಲಾಯರ್ ಕರೀತಿದ್ದಾರೆ 1 ಅವರ್ ಕೆಲಸ... ದುಡ್ಡು ಸಿಗುತ್ತೆ ಅಂತ ತನ್ನ ತಾತನಿಗೆ ಹೇಳಿ ಹೊರಟ ಶ್ರೇಯಸ್ ಮತ್ತೆ ವಾಪಸ್ ಬರಲೇ ಇಲ್ಲ. ಆದ್ರೆ ಶ್ರೇಯಸ್ ತಾಯಿಗೆ ಮತ್ತು ತಾತನಿಗೆ ಗೊತ್ತಿದ್ದಿದ್ದು ಒಂದೇ ಆತ ಹೇಳಿ ಹೋಗಿದ್ದ ಲಾಯರ್‌ನ ಹೆಸರು.  ಆಹೆಸರು ಇಟ್ಟುಕೊಂಡೇ ಆವರು ಪೊಲೀಸ್ ಠಾಣೆ ಮೆಟ್ಟಿಲೇರುತ್ತಾರೆ. ಅಲ್ಲಿ ಅನ್‌ ನ್ಯಾಚುರಲ್‌ ಸೆಕ್ಸ್ ಆಗಿತ್ತು.. ಆದ್ರೆ ಅದನ್ನ ಶಂಕರೇಗೌಡ ಒಪ್ಪಿಕೊಳ್ಳಲು ತಯಾರಿರಲಿಲ್ಲ.. ಹೀಗಾಗಿ ಪೊಲೀಸರು ಬೇರೆ ಪ್ಲಾನ್ ಮಾಡಿದ್ದರು. ಆಗತಾನೇ ಇಂಟ್ರಡ್ಯೂಸ್ ಆಗಿದ್ದ ಬ್ರೇನ್ ಮ್ಯಾಪಿಂಗ್‌ನ ಮೊರೆ ಹೋಗಿದ್ದರು. 

30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
Read more