Nov 8, 2023, 5:51 PM IST
ಬೆಂಗಳೂರಿನಲ್ಲಿ ಪ್ರೇಮ ಲೋಕವನ್ನೇ ಸೃಷ್ಟಿ ಮಾಡಿಕೊಂಡಿತ್ತು ಆ ಜೋಡಿ.. ಆದ್ರೆ ಹೀಗಿದ್ದ ಅವರು ಇವತ್ತು ಹೆಣವಾಗಿದ್ದರು ತಾವು ವಾಸವಿದ್ದ ಮನೆಯಲ್ಲಿ ಸುಟ್ಟು ಕರಕಲಾಗಿದ್ದಾರೆ. ಹಾಗಾದ್ರೆ ಆ ಪ್ರೇಮಿಗಳ ಸಾವಿಗೆ ಕಾರಣವೇನು..? ಅದು ಕೊಲೆನಾ ಅಥವಾ ಆತ್ಮಹತ್ಯೆನಾ..? ಹೀಗೆ ಹೊರ ರಾಜ್ಯದ ಪ್ರೇಮಿಗಳ ದುರಂತ ಅಂತ್ಯದ ಕಥೆಯೇ ಇವತ್ತಿನ ಎಫ್.ಐ.ಆರ್.