Nov 21, 2020, 3:07 PM IST
ಮಂಗಳೂರು, (ನ.21) ಪ್ರಿಯಾ ವೀಕ್ಷಕರೇ ಕೆಲವೊಂದು ಕೇಸ್ ತುಂಬ ನಿಗೂಢ. ಹಾಗೂ ಅಷ್ಟೆ ವಿಚಿತ್ರ. ಕ್ರೈಂ ನಡೆದಿದ್ದು ಏಕೆ..? ಹೇಗೆ? ಎನ್ನುವುದನ್ನು ಕೆಲವೊಮ್ಮೆ ಊಹಿಸದಕ್ಕೂ ಸಾಧ್ಯವೇ ಇಲ್ಲ.
ಗಂಡನ ಲವ್ವಿಡವ್ವಿ ಪತ್ತೆ ಹಚ್ಚಲು ಹೋದ ಹೆಂಡ್ತಿ: ಮಾನಕ್ಕೆ ಅಂಜಿ ಮಹಿಳೆ ಆತ್ಮಹತ್ಯೆ
ಅಂತಹದ್ದೇ ಒಂದು ನಿಗೂಢ ಕಥೆ ಇದೆ. ಹೂವಿನಂಗಡಿಯವನ ಮನೆಗೆ ಅವಳ್ಯಾಕೆ ಹೋಗಿದ್ದಳು..? ಇದೆ ಇವತ್ತಿನ FIR...