Feb 13, 2022, 6:13 PM IST
ಬೆಂಗಳೂರು(ಫೆ. 13) ಮನೆ ಮುಂದೆ ನಿಲ್ಲಿಸಿದ್ದ ಬುಲೆಟ್ (Royal Enfield) ಬೈಕ್ ಗಳು ಬೆಳಿಗ್ಗೆ ಆಗುವುದರೊಳಗಾಗಿ ಮಂಗ ಮಾಯವಾಗುತ್ತಿದ್ದವು. ರಾತ್ರೋರಾತ್ರಿ ರಾಯಲ್ ಎನ್ ಫೀಲ್ಡ್ ಬೈಕ್ ನ್ನು ಕದ್ದು ಸಲೀಸಾಗಿ ತೆಗೆದುಕೊಂಡು ಹೋಗುತ್ತಿರುವ ದೃಶ್ಯ (CCTV)ಸಿಸಿಟಿವಿಯಲ್ಲಿ ಸೆರೆಯಾಗಿದೆ.
Suvarna FIR: ಪ್ರಿಯಕರನ ತೆಕ್ಕೆಯಲ್ಲಿರಲು ಗಂಡನಿಗೆ ಸುಪಾರಿ..ಹಾಸನದ ಹಂತಕಿ
ಬೈಕ್ ಕಳ್ಳತನ ಆಗಿರುವ ಬಗ್ಗೆ ಮಾಲೀಕ ಯಶವಂತಪುರ ಠಾಣೆಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳ್ಳನ ಕೈಚಳಕವನ್ನು ನೀವು ಒಮ್ಮೆ ನೋಡಿ.