Jan 2, 2021, 4:46 PM IST
ಸುಂದರಿಯೊಬ್ಬಳ ಬರ್ಬರ ಕೊಲೆ, ಆಸ್ಪತ್ರೆಯ ಬಾಗಿಲಲ್ಲೇ ತಲ್ವಾರ್ ಹಿಡಿದು ಆರ್ಭಟಿಸಿದ್ದ. ಆ ಪಾಗಲ್ನ ಹತ್ತಿರ ಹೋಗೋಕೂ ಜನ ಭಯ ಬಿದ್ದಿದ್ದರು. ಒಂದು ಕಡೆ ಗಂಡನ ಮನೆಯಲ್ಲಿ ಕಿರುಕುಳ, ಮತ್ತೊಂದೆಡೆ ಪಾಗಲ್ ಪ್ರೇಮಿ. ಬೆಳ್ಳಂ ಬೆಳಿಗ್ಗೆಯೇ ಮಾರಣ ಹೋಮ ನಡೆದಿತ್ತು.
ಕೆಲವರ ಮನಸ್ಥಿತಿ ತುಂಬಾ ಡೇಂಜರ್, ಯಾವಾಗ ಏನು ಮಾಡುತ್ತಾರೆ ಎನ್ನುವುದನ್ನು ಊಹಿಸಲೂ ಸಾಧ್ಯವಿಲ್ಲ. ಅಅಂತಹುದೇ ಓರ್ವ ಹುಚ್ಚು ಪ್ರೇಮಿಯ ರೌದ್ರಾವತಾರದ ಕತೆ ಇಲ್ಲಿದೆ ನೋಡಿ