ಕಲಬುರಗಿ;  ಮಕ್ಕಳ ಮೇಲೆ ಕುದಿಯುವ ಎಣ್ಣೆ ಸುರಿದಿದ್ದ ಮಹಿಳೆಗೆ 5 ವರ್ಷ ಶಿಕ್ಷೆ!

ಕಲಬುರಗಿ;  ಮಕ್ಕಳ ಮೇಲೆ ಕುದಿಯುವ ಎಣ್ಣೆ ಸುರಿದಿದ್ದ ಮಹಿಳೆಗೆ 5 ವರ್ಷ ಶಿಕ್ಷೆ!

Published : Aug 20, 2021, 08:41 PM ISTUpdated : Aug 20, 2021, 08:42 PM IST

 * ಕ್ರೌರ್ಯ ಮೆರೆದ ಮಹಿಳೆಗೆ 5 ವರ್ಷ ಜೈಲುಶಿಕ್ಷೆ
* ಸಂಬಂಧಿಕರ ಮಕ್ಕಳ ಮೇಲೆ ಎಣ್ಣೆ ಸುರಿದಿದ್ದರು
* ಎರಡೂವರೆ ವರ್ಷದ ಹಿಂದೆ ನಡೆದಿದ್ದ ಘಟನೆ
* ಕಲಬುರಗಿಯ ಆನಂದ ನಗರದಲ್ಲಿ  ಭಯಾನಕ ಕೃತ್ಯ  ನಡೆದಿತ್ತು

ಕಲಬುರಗಿ(ಆ. 20)  ಮುದ್ದು ಮಕ್ಕಳ ಮೇಲೆ ಕಾದ ಎಣ್ಣೆ ಸುರಿದು ಕೊಲೆ ಯತ್ನ ಮಾಡಿದ್ದ ಮಹಿಳೆಗೆ ಐದು ವರ್ಷ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.  ಎರಡುವರೆ
ವರ್ಷದ ಹಿಂದೆ ನಡೆದ ಘಟನೆಗೆ ತೀರ್ಪು ಕಲಬುರಗಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಕಲಬುರಗಿಯ 1 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಮಹತ್ವದ ತೀರ್ಪು ಹೊರಬಂದಿದೆ. ಪೋಷಕರ ಮೇಲಿನ ಮತ್ಸರದಿಂದ ಮಕ್ಕಳ ಮೇಲೆ ಕಾದ ಎಣ್ಣೆ ಸುರಿದು ವಿಕೃತಿ ಮೆರೆದಿದ್ದ ಶ್ರೀದೇವಿ ಶಿಕ್ಷೆಗೆ ಗುರಿಯಾಗಿದ್ದಾರೆ. ಸಾವು ಬದುಕು ನಡುವೆ ಹೋರಾಡಿ ಪವಾಡದ ರೀತಿಯಲ್ಲಿ ಮಕ್ಕಳಾದ ಪಾರ್ವತಿ ಮತ್ತು ಅಹಾನಾ ಬದುಕಿದ್ದರು.

ಪೊಲೀಸ್ ಹುದ್ದೆಗಾಗಿ 400 ಮೀ. ಓಟ ಓಡಿದ ಗರ್ಭಿಣಿ

ಕಳೆದ 2019, ಮಾರ್ಚ್ 25 ರಂದು ಕಲಬುರಗಿಯ ಆನಂದ ನಗರದಲ್ಲಿ  ಭಯಾನಕ ಕೃತ್ಯ  ನಡೆದಿತ್ತು. ಶ್ರೀದೇವಿ ಕೋರವಾರ ಎನ್ನುವ ಮಹಿಳೆ ತನ್ನ ಸಂಬಂಧಿಕರ ಮಕ್ಕಳಿಬ್ಬರಿಗೆ ಚಾಕ್ ಲೇಟ್ ಕೊಡುವುದಾಗಿ ಕಣ್ಣು ಮುಚ್ಚಿ ಕುಳ್ಳರಿಸಿ ತಲೆ ಮೇಲೆ ಕಾದ ಎಣ್ಣೆ ಸುರಿದು ಪರಾರಿಯಾಗಿದ್ದಳು.  ಸಾವು ಗೆದ್ದರೂ ಈಗಲೂ ತೀವ್ರ ಸುಟ್ಟ ಗಾಯದಿಂದ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ.

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?