Jun 22, 2023, 3:02 PM IST
ಆತ 20 ವರ್ಷದ ಯುವಕ.. ಆಕೆ ಎರಡು ಮಕ್ಕಳ ತಾಯಿ.. ಇಬ್ರ ಮಧ್ಯೆ ಲವ್ ಆಗೇ ಹೋಯ್ತು.. ಊರ ಮಂದಿ ಮುಂದೆ ರಾಜೀ ಪಂಚಾಯಿತಿ ಮಾಡಿ ತಾನಿಷ್ಟ ಪಟ್ಟ ಆಂಟಿಯನ್ನು ಹಣ ಕೊಟ್ಟು ಲೀವಿಂಗ್ ಟುಗೆದರ್ , ರಿಲೇಶನ್‌ಶಿಪ್ ಮಾಯಾಲೋಕದೊಳಕ್ಕೆ ಬಿದ್ದಿದ್ದ.. ಆದ್ರೆ ಇದ್ದಕ್ಕಿದ್ದ ಹಾಗೆ ಒಂದು ಜಮೀನಿನಲ್ಲಿ ರುಂಡ ಕಾಣದ ಹಾಗೆ ಭೀಕರವಾಗಿ ಕೊಲೆಯಾಗಿ ಹೋಗಿದ್ದಾನೆ.. ವಿವಾಹಿತೆ ಜೊತೆ ಜೀವನ ಕಟ್ಟಿಕೊಳ್ಳಬೇಕಿದ್ದ ಆತ ಮಸಣ ಸೇರಿದ್ದ. ಈ ಕೊಲೆಗೆ ಕಾರಣವಾಗಿದ್ದು ಒಂದು ಫೋಟೋ. ಆ ಫೋಟೋ ಯಾರದ್ದು? ಕೊಲೆಯಾಗಲು ಈ ಫೋಟೋ ಕಾರಣವಾಗಿದ್ದು ಹೇಗ?