ಸ್ನೇಹಿತನ ಹೆಂಡತಿ ಮೇಲೆ ಕಣ್ಣು ಹಾಕಿದ್ದ ಪಾಪಿ..! ಗಂಡನಿಗೆ ಡೌಟ್ ಬರ್ತಿದ್ದಂತೆ ಸ್ಕೆಚ್ ಹಾಕೇಬಿಟ್ರು..!

ಸ್ನೇಹಿತನ ಹೆಂಡತಿ ಮೇಲೆ ಕಣ್ಣು ಹಾಕಿದ್ದ ಪಾಪಿ..! ಗಂಡನಿಗೆ ಡೌಟ್ ಬರ್ತಿದ್ದಂತೆ ಸ್ಕೆಚ್ ಹಾಕೇಬಿಟ್ರು..!

Published : Jan 03, 2024, 03:44 PM IST

ಕಂಪ್ಲೆಂಟ್ ಕೊಟ್ಟವರೇ ಅವನ ಕಥೆ ಮುಗಿಸಿದ್ರು..!
ರಾತ್ರಿ ಹೆಣ ಹಾಕಿ ಬೆಳಗ್ಗೆ ಅಪಘಾತದ ನಾಟಕ..!
2 ತಿಂಗಳ ನಂತರ ಬಯಲಾಗಿತ್ತು ಕೊಲೆ ರಹಸ್ಯ..!
 

ಅದೊಂದು ಸುಂದರ ಕುಟುಂಬ. ಗಂಡ ಹೆಂಡತಿ ಮತ್ತು ಮಗ. ಗಂಡ ದೂರದ ಬೀದರ್‌ನಲ್ಲಿ ರೈತನ್ನಾಗಿದ್ರೆ ಹೆಂಡತಿ ಮೈಸೂರಿನ(Mysore) ಮಾವನ ಮನೆಯಲ್ಲಿದ್ದಳು. ಆದ್ರೆ ಆವತ್ತೊಂದು ದಿನ ಸ್ನೇಹಿತನ ಮನೆಗೆ ಅಂತ ಹೋಗಿದ್ದ ಗಂಡ ವಾಪಸ್ ಬರುವಾಗ ಆ್ಯಕ್ಸಿಡೆಂಟ್‌ನಲ್ಲಿ ತೀರಿ ಹೋಗಿದ್ದ. ಆದ್ರೆ ಸ್ಪಾಟ್‌ಗೆ ಬಂದ ಪೊಲೀಸರಿಗೆ ಅದು ಆ್ಯಕ್ಸಿಡೆಂಟ್ (Accident) ಅಂತ ಅನ್ನಿಸಲೇ ಇಲ್ಲ. ಕೇಸ್ ದಾಖಲಿಸಿಕೊಂಡು ಫೀಲ್ಡ್‌ಗೆ ಇಳಿದೇಬಿಟ್ಟರು. ಬರೋಬ್ಬರಿ 2 ತಿಂಗಳ ಕಾಲ ತನಿಖೆ ನಡೆಸಿದ ಪೊಲೀಸರು(Police) ಕೊನೆಗೂ ಹಂತಕರ ಹೆಡೆಮುರಿ ಕಟ್ಟಿದ್ದಾರೆ. ಯಾವಾಗ ರವಿ ಪಾಟೀಲ್ ಆ್ಯಕ್ಸಿಡೆಂಟ್ ಅನ್ನೋದಕ್ಕೆ ಶುರು ಮಾಡಿದ್ನೋ ಎಲ್ಲರಿಗೂ ಅವನ ಮೇಲೆಯೇ ಡೌಟ್ ಶುರುವಾಗುತ್ತೆ. ಇನ್ನೂ ಎರಡು ತಿಂಗಳ ಕಾಲ ತನಿಖೆ ನಡೆಸಿದ ಪೊಲೀಸರು ಇವತ್ತು ಅದೇ ರವಿ ಪಾಟೀಲ್‌ನನ್ನ ಸಾಕ್ಷಿ ಸಮೇತ ಹಿಡಿದು ಹಾಕಿದ್ದಾರೆ. ಸ್ನೇಹಿತ ಅಮಿತ್‌ನನ್ನ ಕೊಂದು ಮುಗಿಸಿದ್ದ ರವಿ ಪಾಟೀಲ್ ಆ್ಯಕ್ಸಿಡೆಂಟ್ ನಾಟಕವಾಡಿದ್ದ.. ಇನ್ನೂ ಇದೇ ಕೊಲೆ ಕೇಸ್ ತನಿಖೆ ನಡೆಸಿದ್ದ ಪೊಲೀಸರಿಗೆ ರವಿ ಪಾಟೀಲೇ ಕೊಲೆಗಾರ(Murder) ಅಂತ ಗೊತ್ತಿದ್ರೂ ಆತನನ್ನ ಬಂಧಿಸೋದಕ್ಕೆ ಸಾಕ್ಷಿ ಇರಲಿಲ್ಲ. ಸಾಕ್ಷಿಗಾಗಿ ಹುಡುಕಾಡುತ್ತಿದ್ದ ಪೊಲೀಸರಿಗೆ ಅಮಿತ್ ಪಕ್ಕದ ಮನೆಯ ಹುಡುಗ ಒಂದು ಮಹತ್ವದ ಸುಳಿವು ಕೊಟ್ಟಿದ್ದ. ಅಮಿತ್ ಕೊಲೆಯಾಗೋ 5 ದಿನಗಳ ಮುನ್ನ ಆತನ ಮೇಲೆ ಕೊಲೆ ಯತ್ನ ನಡೆದಿತ್ತು. ಆ ವಿಷಯ ಅಮಿತ್, ಪಕ್ಕದ ಮನೆಯವರ ಬಳಿ ಹೇಳಿಕೊಂಡೊದ್ದ.. ಇದೇ ಸುಳಿವನ್ನ ಇಟ್ಟುಕೊಂಡು ತನಿಖೆ ಮುಂದುವರೆಸಿದ ಪೊಲೀಸರಿಗೆ ಅಲ್ಲಿ ರವಿ ಪಾಟೀಲ್ ಮತ್ತು ಅಮಿತ್ ಪತ್ನಿಯ ನಡುವಿನ ಲವ್ವಿಡವ್ವಿ ಕಹನಿ ತೆರೆದುಕೊಂಡಿತ್ತು. ಗಂಡನಿಗೆ ಮೋಸ ಮಾಡಿ ಪ್ರೀಯಕರನ(Lover) ಜೊತೆ ಅನೈತಿಕ ಸಂಬಂಧ (Illegal Relationship) ಇಟ್ಟುಕೊಂಡಿದ್ದ ಚೈತ್ರಾ ಅಂದರ್ ಆಗಿದ್ದಾಳೆ. ಗಂಡ ಪರಲೋಕ ಸೇರಿದ್ದಾನೆ. ಆದರೆ ಅವರ 4 ವರ್ಷದ ಮಗು ಈಗ ದಿಕ್ಕಿಲ್ಲದಂತಾಗಿದೆ.

ಇದನ್ನೂ ವೀಕ್ಷಿಸಿ:  ಕಾಂಗ್ರೆಸ್-ಬಿಜೆಪಿ ನಡುವೆ ಭುಗಿಲೆದ್ದ ‘ಕರಸೇವಕ’ ಫೈಟ್: ಹಳೇ ಕೇಸ್ ಕೆದಕುವ ಹಿಂದೆ ರಾಜಕೀಯ ಇದ್ಯಾ..?

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
Read more