ಪಾದರಾಯನಪುರ ಪುಂಡರು; ಒಬ್ಬೊಬ್ಬರಾಗಿ ಬಸ್ ಇಳಿದು ಬರ್ತಿದ್ದಾರೆ ನೋಡಿ; ವಿಡಿಯೋ

Apr 20, 2020, 10:57 PM IST

ಬೆಂಗಳೂರು(ಏ. 20)   ಪಾದರಾಯನಪುರದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ವೈದ್ಯ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪಿಗಳ ಬಂಧನ ಮುಂದುವರಿದೆ ಇದೆ. ಇನ್ನೊಂದು ಕಡೆ ವಿಚಾರಣೆ ನಡೆಯುತ್ತಿದೆ.

ನಾನು ಮಂಗಳಮುಖಿ; ತಲೆನೋವಾದ ಆರೋಪಿ

ನ್ಯಾಯಾಲಯಕ್ಕೂ ಆರೋಪಿಗಳನ್ನು ಹಾಜರುಪಡಿಸಲಾಗಿದೆ. ಪೊಲೀಸರ ಮೇಲೆಯೇ ಹಲ್ಲೆ ಮಾಡಿದ ಆರೋಪಿಗಳು  ಹೇಗಿದ್ದಾರೆ ನೀವು ಒಂದು ರೌಂಡ್ ನೋಡಿಕೊಂಡು ಬನ್ನಿ