ಹಳೆ ಬಾಯ್​​ಫ್ರೆಂಡ್​​ ಕಥೆ ಮುಗಿಸಿದ ಪ್ರೇಯಸಿ! ಅವರಿಬ್ಬರ ಮದುವೆಗೆ ಅಡ್ಡ ಬಂದಿದ್ದು ಜಾತಿ!

ಹಳೆ ಬಾಯ್​​ಫ್ರೆಂಡ್​​ ಕಥೆ ಮುಗಿಸಿದ ಪ್ರೇಯಸಿ! ಅವರಿಬ್ಬರ ಮದುವೆಗೆ ಅಡ್ಡ ಬಂದಿದ್ದು ಜಾತಿ!

Published : Oct 24, 2024, 03:29 PM IST

ಮದುವೆಯಾಗಿ 11 ವರ್ಷದ ನಂತರ ಹಳೆ ಪ್ರೇಮಿಗೆ ಚಟ್ಟ ಕಟ್ಟಿದ್ದಾಳೆ. ಅಷ್ಟಕ್ಕೂ ಅವಳು ತನ್ನ ಪ್ರಿಯಕರನನ್ನೇ ಕೊಂದಿದ್ದೇಕೆ? ಅಂಥಹ ತಪ್ಪು ಆತ ಮಾಡಿದ್ದೇನು? ಅವರು ಬ್ರೇಕ್​ ಅಪ್​ ಆದ ನಂತರ ಏನೇನಾಯ್ತು? ಒಂದು ವಿಚಿತ್ರ ಲವ್​​ ಕಮ್​​ ಅನೈತಿಕ ಸಂಬಂಧದ ಕಥೆ ಇಲ್ಲಿದೆ ನೋಡಿ

ಅವರಿಬ್ಬರೂ ಒಂದೇ ಊರಿನವರು. ಹೆಚ್ಚು ಕಡಿಮೆ ಒಂದೇ ವಯಸ್ಸಿನವರು. ಇದೇ ಕಾರಣಕ್ಕೇ ಏನೋ ಅವರಿಬ್ಬರ ಮಧ್ಯ ಸ್ನೇಹ ಬೆಳದಿತ್ತು ನಂತರ ಅದು ಗಾಢ ಪ್ರೀತಿಗೆ ತಿರುಗಿತ್ತು. ಕೆಲ ದಿನಗಳ ಕಾಲ ಈ ಇಬ್ಬರೂ ಸುತ್ತಾಡಿ, ಸಲ್ಲಾಪಗಳಲ್ಲೂ ತೊಡಗಿದ್ದರು. ಈ ವಿಷಯ ಮನೆಯವರಿಗೂ ಗೊತ್ತಾಗಿತ್ತು. ಅನ್ಯ ಜಾತಿಯವರು ಎಂಬ ಕಾರಣಕ್ಕೆ ಹುಡುಗಿ ಮನೆಯವರು ಮದುವೆಗೆ ವಿರೋಧಿಸಿದ್ದರು. ಸಾಲದಂಬಂತೆ ತಮ್ಮದೇ ಜಾತಿಯ ಬೇರೆ ಹುಡುಗನಿಗೂ ಕೊಟ್ಟು ಮದುವೆ ಮಾಡಿದ್ರು. 

ಆದ್ರೆ ಸೀನ್​ ಕಟ್​ ಮಾಡಿದ್ರೆ ಆ ಮಾಜಿ ಲವ್ವರ್​​ ತನ್ನ ಪ್ರಿಯಕರನನ್ನೇ ಕೊಂದು ಮುಗಿಸಿದ್ದಾಳೆ. ಮದುವೆಯಾಗಿ 11 ವರ್ಷದ ನಂತರ ಹಳೆ ಪ್ರೇಮಿಗೆ ಚಟ್ಟ ಕಟ್ಟಿದ್ದಾಳೆ. ಅಷ್ಟಕ್ಕೂ ಅವಳು ತನ್ನ ಪ್ರಿಯಕರನನ್ನೇ ಕೊಂದಿದ್ದೇಕೆ? ಅಂಥಹ ತಪ್ಪು ಆತ ಮಾಡಿದ್ದೇನು? ಅವರು ಬ್ರೇಕ್​ ಅಪ್​ ಆದ ನಂತರ ಏನೇನಾಯ್ತು? ಒಂದು ವಿಚಿತ್ರ ಲವ್​​ ಕಮ್​​ ಅನೈತಿಕ ಸಂಬಂಧದ ಕಥೆ ಇಲ್ಲಿದೆ ನೋಡಿ
 

29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
Read more