ಮುತ್ತಪ್ಪ ರೈ ಲೋಕಲ್ ಡಾನ್; ಮೇಹೂ ಇಂಟರ್‌ನ್ಯಾಷನಲ್ ಡಾನ್: ರವಿ ಪೂಜಾರಿ

ಮುತ್ತಪ್ಪ ರೈ ಲೋಕಲ್ ಡಾನ್; ಮೇಹೂ ಇಂಟರ್‌ನ್ಯಾಷನಲ್ ಡಾನ್: ರವಿ ಪೂಜಾರಿ

Suvarna News   | Asianet News
Published : Mar 03, 2020, 03:21 PM IST

ಭೂಗತ ಪಾತಕಿ ರವಿ ಪೂಜಾರಿ ಸಿಸಿಬಿ ಮುಂದೆ ಒಂದೊಂದೆ ಕರಾಳ ಕಥೆಯನ್ನ ಬಿಚ್ಚಿಡುತ್ತಿದ್ದಾನೆ. ಮೇಹೂ ಇಂಟರ್‌ನ್ಯಾಷನಲ್ ಡಾನ್ ಎಂದಿದ್ದಾನೆ. ರವಿ ಪೂಜಾರಿ ಹೇಳಿಕೆ ಕೇಳಿ ಅಧಿಕಾರಿಗಳು ಕೆಂಡಾಮಂಡಲರಾಗಿದ್ದಾರೆ. ನಾನು ದುಡ್ಡು ಮಾಡಿಲ್ಲ, ಆದರೆ ನನ್ನ ಹೆಸರಿಗೆ ಒಂದು ಹವಾ ಇದೆ. ನಾನು ಬಾರ್ಡರ್ ಹಾಕಿ ಡಾನ್ ಆದವನಲ್ಲ. ಬಾರ್ಡರ್ ದಾಟಿ ಡಾನ್ ಆದವನು ಎಂದಿದ್ದಾನೆ. 

ಬೆಂಗಳೂರು (ಮಾ. 03): ಭೂಗತ ಪಾತಕಿ ರವಿ ಪೂಜಾರಿ ಸಿಸಿಬಿ ಮುಂದೆ ಒಂದೊಂದೆ ಕರಾಳ ಕಥೆಯನ್ನ ಬಿಚ್ಚಿಡುತ್ತಿದ್ದಾನೆ. ಮೇಹೂ ಇಂಟರ್‌ನ್ಯಾಷನಲ್ ಡಾನ್ ಎಂದಿದ್ದಾನೆ. ರವಿ ಪೂಜಾರಿ ಹೇಳಿಕೆ ಕೇಳಿ ಅಧಿಕಾರಿಗಳು ಕೆಂಡಾಮಂಡಲರಾಗಿದ್ದಾರೆ.

ನಾನು ದುಡ್ಡು ಮಾಡಿಲ್ಲ, ಆದರೆ ನನ್ನ ಹೆಸರಿಗೆ ಒಂದು ಹವಾ ಇದೆ. ನಾನು ಬಾರ್ಡರ್ ಹಾಕಿ ಡಾನ್ ಆದವನಲ್ಲ. ಬಾರ್ಡರ್ ದಾಟಿ ಡಾನ್ ಆದವನು ಎಂದಿದ್ದಾನೆ. ಮುತ್ತಪ್ಪ ರೈ ಲೋಕಲ್ ಡಾನ್ ಆಗಿದ್ರು ಅಷ್ಟೇ. ಅವರೆಲ್ಲಾ ಇಂಟರ್‌ನ್ಯಾಷನಲ್ ಡಾನ್ ಆಗೋಕೆ ಹೇಗೆ ಸಾಧ್ಯ? ಎಂದಿದ್ದಾರೆ. 

26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!