ಬೆಂಗಳೂರು ಕಾಲೇಜುಗಳಲ್ಲಿ ಫ್ರೀ ಸಿಗುತ್ತೆ ಸಿಗರೇಟ್.. ಧಮ್ ಮಾರೋ ಧಮ್!

Dec 17, 2019, 9:18 PM IST

ಬೆಂಗಳೂರು(ಡಿ. 17)  ಇದೇನು ಕಾಲೆಜು ಕ್ಯಾಂಪಸ್ಸೋ ಅಥವಾ ಸಿಗರೇಟು ಮಾರಾಟದ ಅಡ್ಡೆಯೋ? ಒಂದೂ ಗೊತ್ತಾಗುತ್ತಿಲ್ಲ. ಇದು  ರಾಜಧಾನಿ ಬೆಂಗಳೂರಿನ ಹಲವು ಕಾಲೇಜುಗಳ ವಾಸ್ತವ.

ಈ ವಿಡಿಯೋ ನೋಡಿದ್ರೆ ಜೀವಮಾನದಲ್ಲಿ ಸಿಗರೇಟ್ ಮುಟ್ಟಲ್ಲ

ಶಾಲಾ ಕಾಲೇಜು ಹತ್ತಿರ 100 ಮೀಟರ್ ಜಾಗದದಲ್ಲಿ ಮಾದಕ ವಸ್ತು ಮಾರಬಾರದೆಂಬ ನಿಯಮ ಇದ್ದರೂ ಇಲ್ಲಿ ಯಾರೂ ಕ್ಯಾರೇ ಎನ್ನುತ್ತಲ್ಲ. ಸುವರ್ಣ ನ್ಯೂಸ್ ರಹಸ್ಯ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯಾವಳಿ ನೀವೇ ನೋಡಿ..